ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸಿಹಿಸುದ್ದಿ ಹೇಳೋಕೆ ನಾಚಿಕೆಪಡಲ್ಲ”

“ಸಿಹಿಸುದ್ದಿ ಹೇಳೋಕೆ ನಾಚಿಕೆಪಡಲ್ಲ”

ರೋಮನ್ನರಿಗೆ 1:16 

ಬೆಳಿಗ್ಗೆ

  • 9:40 ಸಂಗೀತ

  • 9:50 ಗೀತೆ ಸಂ. 67 ಮತ್ತು ಪ್ರಾರ್ಥನೆ

  • 10:00 ನಾವ್ಯಾಕೆ “ಸಿಹಿಸುದ್ದಿ ಹೇಳೋಕೆ ನಾಚಿಕೆಪಡಲ್ಲ?”

  • 10:15 ಸಿಹಿಸುದ್ದಿ ಪರವಾಗಿ ನಿಲ್ಲಿ

  • 10:30 ನಾಚಿಕೆಪಡದೆ ‘ಒಳ್ಳೇ ಕೆಲಸಗಾರರಾಗಿರಿ’

  • 10:55 ಗೀತೆ ಸಂ. 73 ಮತ್ತು ಪ್ರಕಟಣೆಗಳು

  • 11:05 ಪವಿತ್ರಶಕ್ತಿ ಕೊಡೋ ಬಲ, ಪ್ರೀತಿ ಮತ್ತು ವಿವೇಚನೆ ತೋರಿಸಿ

  • 11:35 ಸಮರ್ಪಣೆಯ ಭಾಷಣ: “ಸಾರೋ ಸಿಹಿಸುದ್ದಿಗೆ ತಕ್ಕ ಹಾಗೆ” ನಡ್ಕೊಳ್ತಾ ಇರಿ

  • 12:05 ಗೀತೆ ಸಂ. 75

ಮಧ್ಯಾಹ್ನ

  • 1:20 ಸಂಗೀತ

  • 1:30 ಗೀತೆ ಸಂ. 77

  • 1:35 ಅನುಭವಗಳು

  • 1:45 ಕಾವಲಿನಬುರುಜು ಸಾರಾಂಶ

  • 2:15 ಭಾಷಣಮಾಲೆ: ನಾವು ನಾಚಿಕೆಪಡಲ್ಲ . . .

    • • ದೇವರ ನೀತಿ ನಿಯಮಗಳ ಬಗ್ಗೆ

    • • ದೇವರ ಸರ್ಕಾರದ ಬಗ್ಗೆ

    • • ದೇವರ ಪ್ರತಿನಿಧಿಗಳ ಬಗ್ಗೆ

  • 3:00 ಗೀತೆ ಸಂ. 40 ಮತ್ತು ಪ್ರಕಟಣೆಗಳು

  • 3:10 ‘ಯೆಹೋವನಲ್ಲಿ ಹೆಮ್ಮೆಪಡಿ’

  • 3:55 ಗೀತೆ ಸಂ. 7 ಮತ್ತು ಪ್ರಾರ್ಥನೆ