“ಸಿಹಿಸುದ್ದಿಗೆ ತಕ್ಕ ಹಾಗೆ ಒಳ್ಳೇ ರೀತಿ ನಡ್ಕೊಳ್ಳಿ”
ಬೆಳಿಗ್ಗೆ
-
9:40 ಸಂಗೀತ
-
9:50 ಗೀತೆ ಸಂ. 35 ಮತ್ತು ಪ್ರಾರ್ಥನೆ
-
10:00 ಸಿಹಿಸುದ್ದಿ ನಿಮ್ಮನ್ನ ಹೇಗೆ ಬದಲಾಯಿಸ್ತಿದೆ?
-
10:15 ಭಾಷಣಮಾಲೆ: ಸಿಹಿಸುದ್ದಿ ಅವರ ಜೀವನವನ್ನ ಹೇಗೆ ಬದಲಾಯಿಸ್ತು?
-
• ಸ್ತೆಫನ
-
• ಫಿಲಿಪ್ಪ
-
• ಅಕ್ವಿಲ ಮತ್ತು ಪ್ರಿಸ್ಕಿಲ್ಲ
-
• ತೀತ
-
-
11:05 ಗೀತೆ ಸಂ. 76 ಮತ್ತು ಪ್ರಕಟಣೆಗಳು
-
11:15 “ದೇವರ ಮೇಲೆ ಭಕ್ತಿ ಇದೆ ಅಂತ ತೋರಿಸೋ ಕೆಲಸಗಳನ್ನ” ಮಾಡ್ತಾ ಇರಿ
-
11:35 ಸಮರ್ಪಣೆಯ ಭಾಷಣ: “ಸಾರೋ ಸಿಹಿಸುದ್ದಿಗೆ ತಕ್ಕ ಹಾಗೆ” ನಡ್ಕೊಳ್ತಾ ಇರಿ
-
12:05 ಗೀತೆ ಸಂ. 37
ಮಧ್ಯಾಹ್ನ
-
1:20 ಸಂಗೀತ
-
1:30 ಗೀತೆ ಸಂ. 56 ಮತ್ತು ಪ್ರಾರ್ಥನೆ
-
1:35 ಸಾರ್ವಜನಿಕ ಬೈಬಲ್ ಭಾಷಣ: ನೀವು ನಂಬೋ ವಿಷ್ಯಗಳು ನಿಜನಾ ಅಂತ ಹೇಗೆ ತಿಳ್ಕೊಬಹುದು?
-
2:05 ಕಾವಲಿನಬುರುಜು ಸಾರಾಂಶ
-
2:35 ಗೀತೆ ಸಂ. 24 ಮತ್ತು ಪ್ರಕಟಣೆಗಳು
-
2:45 ಭಾಷಣಮಾಲೆ: “ಎಲ್ಲಾ ತರದಲ್ಲೂ ದೇವರ ಸೇವಕರು ಅಂತ ತೋರಿಸಿಕೊಡಿ”
-
• ಸಹನೆ
-
• ದಯೆ
-
• ಪ್ರಾಮಾಣಿಕತೆ
-
-
3:30 ನಿಮಗೆ ಹೇಗೆ ತರಬೇತಿ ಸಿಗ್ತಿದೆ?
-
4:00 ಗೀತೆ ಸಂ. 29 ಮತ್ತು ಪ್ರಾರ್ಥನೆ