ಎ6-ಬಿ
ಚಾರ್ಟ್: ಯೆಹೂದದ ಮತ್ತು ಇಸ್ರಾಯೇಲಿನ ರಾಜರು, ಪ್ರವಾದಿಗಳು
ದಕ್ಷಿಣದ ರಾಜ್ಯವನ್ನ ಆಳಿದ ರಾಜರು (ಮುಂದುವರಿಯುತ್ತೆ)
777 ಕ್ರಿ.ಪೂ.
ಯೋತಾಮ: 16 ವರ್ಷ
762
ಆಹಾಜ: 16 ವರ್ಷ
746
ಹಿಜ್ಕೀಯ: 29 ವರ್ಷ
716
ಮನಸ್ಸೆ: 55 ವರ್ಷ
661
ಆಮೋನ: 2 ವರ್ಷ
659
ಯೋಷೀಯ: 31 ವರ್ಷ
628
ಯೆಹೋವಾಹಾಜ: 3 ತಿಂಗಳು
ಯೆಹೋಯಾಕೀಮ: 11 ವರ್ಷ
618
ಯೆಹೋಯಾಖೀನ: 3 ತಿಂಗಳು, 10 ದಿನ
617
ಚಿದ್ಕೀಯ: 11 ವರ್ಷ
607
ನೆಬೂಕದ್ನೆಚ್ಚರನ ನೇತೃತ್ವದಲ್ಲಿ ಬಾಬೆಲಿನವರು ಯೆರೂಸಲೇಮನ್ನ, ದೇವಾಲಯವನ್ನ ನಾಶ ಮಾಡಿದ್ರು. ದಾವೀದನ ವಂಶದಲ್ಲಿ ಕೊನೇ ಭೂರಾಜನಾದ ಚಿದ್ಕೀಯನಿಂದ ಸಿಂಹಾಸನ ಕಿತ್ಕೊಳ್ಳಲಾಯ್ತು
ಉತ್ತರದ ರಾಜ್ಯವನ್ನ ಆಳಿದ ರಾಜರು (ಮುಂದುವರಿಯುತ್ತೆ)
ಸುಮಾರು 803
ಜೆಕರ್ಯ: ದಾಖಲೆ ಪ್ರಕಾರ ಬರೀ 6 ತಿಂಗಳು ಆಳಿದ
ಜೆಕರ್ಯ ಸ್ವಲ್ಪ ಮಟ್ಟಿಗೆ ಆಳೋಕೆ ಶುರುಮಾಡಿದ್ದ. ಆದ್ರೆ ಸುಮಾರು 792ರಲ್ಲಿ ಅವನಿಗೆ ಪೂರ್ತಿ ಅಧಿಕಾರ ಸಿಕ್ಕಿರಬೇಕು
ಸುಮಾರು 791
ಶಲ್ಲೂಮ: 1 ತಿಂಗಳು
ಮೆನಹೇಮ: 10 ವರ್ಷ
ಸುಮಾರು 780
ಪೆಕಹ್ಯ: 2 ವರ್ಷ
ಸುಮಾರು 778
ಪೆಕಹ: 20 ವರ್ಷ
ಸುಮಾರು 758
ಹೋಶೇಯ: ಸುಮಾರು 748ರಿಂದ 9 ವರ್ಷ
ಸುಮಾರು 748
ಸುಮಾರು 748 ರಲ್ಲಿ ಹೋಶೇಯನ ಆಳ್ವಿಕೆ ಪೂರ್ತಿಯಾಗಿ ಸ್ಥಿರ ಆಯ್ತು ಅಥವಾ ಅವನು ಅಶ್ಶೂರ್ಯದ ರಾಜನಾದ ಮೂರನೇ ತಿಗ್ಲತ್-ಪಿಲೆಸೆರನ ಬೆಂಬಲ ಪಡ್ಕೊಂಡಿರಬೇಕು
740
ಅಶ್ಶೂರ್ಯ ಸಮಾರ್ಯವನ್ನ ವಶಮಾಡ್ಕೊಳ್ತು, ಇಸ್ರಾಯೇಲಿನ ಮೇಲೆ ನಿಯಂತ್ರಣ ಸಾಧಿಸ್ತು. ಉತ್ತರದ ಹತ್ತು ಕುಲಗಳ ಇಸ್ರಾಯೇಲ್ ರಾಜ್ಯ ಕೊನೆ ಆಯ್ತು
-
ಪ್ರವಾದಿಗಳ ಪಟ್ಟಿ
-
ಯೆಶಾಯ
-
ಮೀಕ
-
ಚೆಫನ್ಯ
-
ಯೆರೆಮೀಯ
-
ನಹೂಮ
-
ಹಬಕ್ಕೂಕ
-
ದಾನಿಯೇಲ
-
ಯೆಹೆಜ್ಕೇಲ
-
ಓಬದ್ಯ
-
ಹೋಶೇಯ