ಎ7-ಇ
ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು-ಗಲಿಲಾಯ ಮತ್ತು ಯೂದಾಯದಲ್ಲಿ ಯೇಸು ಮಾಡಿದ ಸೇವೆ (ಭಾಗ 3)
ಸಮಯ |
ಸ್ಥಳ |
ಘಟನೆ |
ಮತ್ತಾಯ |
ಮಾರ್ಕ |
ಲೂಕ |
ಯೋಹಾನ |
---|---|---|---|---|---|---|
32, ಪಸ್ಕ ಹಬ್ಬ ಆದ್ಮೇಲೆ |
ಗಲಿಲಾಯ ಸಮುದ್ರ; ಬೇತ್ಸಾಯಿದ |
ದೋಣಿಯಲ್ಲಿ ಬೇತ್ಸಾಯಿದಕ್ಕೆ ಹೋಗ್ತಿದ್ದಾಗ ಯೇಸು ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಎಚ್ಚರಿಸಿದನು; ಕುರುಡನನ್ನ ವಾಸಿ ಮಾಡಿದನು |
||||
ಕೈಸರೈಯ ಫಿಲಿಪ್ಪಿ ಪ್ರದೇಶಗಳು |
ಸ್ವರ್ಗದ ಆಳ್ವಿಕೆಯ ಬೀಗದ ಕೈಗಳು; ತನ್ನ ಮರಣ ಮತ್ತು ಮತ್ತೆ ಜೀವ ಪಡಿಯೋದ್ರ ಬಗ್ಗೆ ಯೇಸುವಿನ ಭವಿಷ್ಯವಾಣಿ |
|||||
ಬಹುಶಃ ಹೆರ್ಮೋನ್ ಬೆಟ್ಟ |
ಯೇಸು ರೂಪ ಬದಲಾಯ್ತು; ಯೆಹೋವ ಮಾತಾಡಿದನು |
|||||
ಕೈಸರೈಯ ಫಿಲಿಪ್ಪಿ ಪ್ರದೇಶಗಳು |
ಕೆಟ್ಟ ದೇವದೂತ ಹಿಡಿದಿದ್ದ ಹುಡುಗನನ್ನ ವಾಸಿ ಮಾಡಿದನು |
|||||
ಗಲಿಲಾಯ |
ಮತ್ತೆ ತನ್ನ ಮರಣದ ಬಗ್ಗೆ ಭವಿಷ್ಯವಾಣಿ |
|||||
ಕಪೆರ್ನೌಮ್ |
ಮೀನಿನ ಬಾಯಲ್ಲಿದ್ದ ನಾಣ್ಯದಿಂದ ತೆರಿಗೆ ಕಟ್ಟಿದನು |
|||||
ದೇವರ ಆಳ್ವಿಕೆಯಲ್ಲಿ ಅತಿ ದೊಡ್ಡವನು; ಕಳೆದುಹೋದ ಕುರಿ ಮತ್ತು ಕ್ಷಮಿಸದೆ ಇದ್ದ ಆಳಿನ ಉದಾಹರಣೆ |
||||||
ಗಲಿಲಾಯ-ಸಮಾರ್ಯ |
ಯೆರೂಸಲೇಮಿಗೆ ಹೋಗೋ ದಾರೀಲಿ ಶಿಷ್ಯರಿಗೆ ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡುವಂತೆ ಹೇಳಿದನು |
ಯೂದಾಯದಲ್ಲಿ ಯೇಸು ಮಾಡಿದ ಹೆಚ್ಚಿನ ಸೇವೆ
ಸಮಯ |
ಸ್ಥಳ |
ಘಟನೆ |
ಮತ್ತಾಯ |
ಮಾರ್ಕ |
ಲೂಕ |
ಯೋಹಾನ |
---|---|---|---|---|---|---|
32, ಡೇರೆಗಳ ಹಬ್ಬ (ಅಥವಾ ಗುಡಾರಗಳ ಹಬ್ಬ) |
ಯೆರೂಸಲೇಮ್ |
ಹಬ್ಬದ ಸಮಯದಲ್ಲಿ ಕಲಿಸಿದನು; ಯೇಸುವನ್ನ ಹಿಡಿಯೋಕೆ ಅಧಿಕಾರಿಗಳನ್ನ ಕಳಿಸಲಾಯ್ತು |
||||
“ನಾನು ಲೋಕಕ್ಕೆ ಬೆಳಕು” ಅಂದನು; ಹುಟ್ಟುಕುರುಡನನ್ನ ವಾಸಿಮಾಡಿದನು |
||||||
ಬಹುಶಃ ಯೂದಾಯ |
70 ಶಿಷ್ಯರನ್ನ ಕಳಿಸಿದನು; ಖುಷಿಯಿಂದ ವಾಪಸ್ ಬಂದ್ರು |
|||||
ಯೂದಾಯ; ಬೇಥಾನ್ಯ |
ಸಹಾಯ ಮಾಡಿದ ಸಮಾರ್ಯದವನ ಉದಾಹರಣೆ; ಮರಿಯ ಮತ್ತು ಮಾರ್ಥಳ ಮನೆಗೆ ಹೋದನು |
|||||
ಬಹುಶಃ ಯೂದಾಯ |
ಮಾದರಿ ಪ್ರಾರ್ಥನೆಯನ್ನ ಮತ್ತೆ ಕಲಿಸಿದನು; ಪಟ್ಟುಹಿಡಿದ ಸ್ನೇಹಿತನ ಉದಾಹರಣೆ |
|||||
ಪವಿತ್ರಶಕ್ತಿ ಸಹಾಯದಿಂದ ಕೆಟ್ಟ ದೇವದೂತರನ್ನ ಬಿಡಿಸಿ ದನು; ಯೋನನಿಗಾದ ಅದ್ಭುತದ ಬಗ್ಗೆ ಮತ್ತೆ ಹೇಳಿದನು |
||||||
ಫರಿಸಾಯನ ಜೊತೆ ಊಟ ಮಾಡಿದನು; ಫರಿಸಾಯರ ಕಪಟತನವನ್ನ ಖಂಡಿಸಿದನು |
||||||
ಮೂರ್ಖ ಐಶ್ವರ್ಯವಂತನ ಮತ್ತು ನಂಬಿಗಸ್ತ ಮೇಲ್ವಿಚಾರಕನ ಉದಾಹರಣೆಗಳು |
||||||
ಸಬ್ಬತ್ ದಿನದಲ್ಲಿ ಹುಷಾರಿಲ್ಲದೆ ಇರೋ ಸ್ತ್ರೀಯನ್ನ ವಾಸಿ ಮಾಡಿದನು; ಸಾಸಿವೆ ಕಾಳಿನ ಮತ್ತು ಹುಳಿಹಿಟ್ಟಿನ ಉದಾಹರಣೆಗಳು |
||||||
32, ದೇವಾಲಯದ ಸಮರ್ಪಣೆಯ ಹಬ್ಬ |
ಯೆರೂಸಲೇಮ್ |
ಒಳ್ಳೇ ಕುರುಬ ಮತ್ತು ಕುರಿ ಹಿಂಡಿನ ಉದಾಹರಣೆ; ಆತನನ್ನ ಕಲ್ಲೆಸೆದು ಕೊಲ್ಲೋಕೆ ಯೆಹೂದ್ಯರ ಪ್ರಯತ್ನ; ಯೋರ್ದನಿನ ಆಕಡೆ ಇದ್ದ ಬೇಥಾನ್ಯಕ್ಕೆ ಹೋದನು |