ಎ7-ಬಿ
ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು
ಸಮಯ |
ಸ್ಥಳ |
ಘಟನೆ |
ಮತ್ತಾಯ |
ಮಾರ್ಕ |
ಲೂಕ |
ಯೋಹಾನ |
---|---|---|---|---|---|---|
29ರ ಶರತ್ಕಾಲ (ಸುಮಾರು ಅಕ್ಟೋಬರ್) |
ಯೋರ್ದನ್ ನದಿ, ಯೋರ್ದನ್ ಆಕಡೆ ಇರೋ ಬೇಥಾನ್ಯದಲ್ಲಿ ಅಥವಾ ಅದ್ರ ಹತ್ರ |
ಯೇಸು ದೀಕ್ಷಾಸ್ನಾನ ಪಡೆದನು, ಅಭಿಷಿಕ್ತನಾದನು; ಯೆಹೋವ ಯೇಸುವನ್ನ ತನ್ನ ಮಗ ಅಂತ ಹೇಳಿದನು ಮತ್ತು ಮೆಚ್ಚುಗೆ ವ್ಯಕ್ತಪಡಿಸಿದನು |
||||
ಯೂದಾಯದ ಮರಳುಗಾಡು |
ಸೈತಾನ ಯೇಸುವನ್ನ ಪ್ರಲೋಭಿಸಿದ |
|||||
ಯೋರ್ದನಿನ ಆಕಡೆ ಇರೋ ಬೇಥಾನ್ಯ |
ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಯೇಸುವನ್ನ ದೇವರ ಕುರಿಮರಿ ಅಂತ ಕಂಡುಹಿಡಿದ; ಮೊದಲ ಶಿಷ್ಯರು ಯೇಸುವನ್ನ ಹಿಂಬಾಲಿಸಿದ್ರು |
|||||
ಗಲಿಲಾಯದ ಕಾನಾ; ಕಪೆರ್ನೌಮ್ |
ಮೊದಲ ಅದ್ಭುತ, ನೀರನ್ನ ದ್ರಾಕ್ಷಾಮದ್ಯ ಮಾಡಿದನು; ಕಪೆರ್ನೌಮಿಗೆ ಭೇಟಿ |
|||||
30, ಪಸ್ಕ ಹಬ್ಬ |
ಯೆರೂಸಲೇಮ್ |
ದೇವಾಲಯವನ್ನ ಶುದ್ಧೀಕರಿಸಿದನು |
||||
ನಿಕೊದೇಮನ ಜೊತೆ ಮಾತುಕತೆ |
||||||
ಯೂದಾಯ; ಐನೋನ |
ಯೂದಾಯದ ಒಂದು ಪ್ರದೇಶಕ್ಕೆ ಹೋದನು, ಆತನ ಶಿಷ್ಯರು ದೀಕ್ಷಾಸ್ನಾನ ಕೊಡ್ತಿದ್ರು; ಯೇಸು ಬಗ್ಗೆ ಯೋಹಾನ ಕೊನೇ ಸಾಕ್ಷಿ ಕೊಟ್ಟ |
|||||
ತಿಬೇರಿಯ; ಯೂದಾಯ |
ಯೋಹಾನನನ್ನ ಜೈಲಿಗೆ ಹಾಕಿದ್ರು; ಯೇಸು ಗಲಿಲಾಯಕ್ಕೆ ಹೋದನು |
|||||
ಸಮಾರ್ಯದ ಸಿಖರ್ ಪಟ್ಟಣ |
ಗಲಿಲಾಯಕ್ಕೆ ಹೋಗೋ ದಾರೀಲಿ ಸಮಾರ್ಯದವ್ರಿಗೆ ಕಲಿಸಿದನು |