ಎ7-ಸಿ
ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು-ಗಲಿಲಾಯದಲ್ಲಿ ಯೇಸು ಮಾಡಿದ ಸೇವೆ (ಭಾಗ 1)
ಸಮಯ |
ಸ್ಥಳ |
ಘಟನೆ |
ಮತ್ತಾಯ |
ಮಾರ್ಕ |
ಲೂಕ |
ಯೋಹಾನ |
---|---|---|---|---|---|---|
30 |
ಗಲಿಲಾಯ |
“ಸ್ವರ್ಗದ ಆಳ್ವಿಕೆ ಹತ್ರ ಇದೆ” ಅಂತ ಯೇಸು ಮೊದಲನೇ ಸಲ ಹೇಳಿದನು |
||||
ಕಾನಾ; ನಜರೇತ್; ಕಪೆರ್ನೌಮ್ |
ಅಧಿಕಾರಿಯ ಮಗನನ್ನ ವಾಸಿಮಾಡಿದನು; ಯೆಶಾಯನ ಸುರುಳಿಯನ್ನ ಓದಿದನು; ಕಪೆರ್ನೌಮಿಗೆ ಹೋದನು |
|||||
ಕಪೆರ್ನೌಮ್, ಗಲಿಲಾಯ ಸಮುದ್ರದ ಹತ್ರ |
ಸೀಮೋನ, ಅಂದ್ರೆಯ, ಯಾಕೋಬ, ಯೋಹಾನನನ್ನ ತನ್ನ ಶಿಷ್ಯರಾಗೋಕೆ ಕರೆದನು |
|||||
ಕಪೆರ್ನೌಮ್ |
ಸೀಮೋನನ ಅತ್ತೆಯನ್ನ, ಬೇರೆಯವ್ರನ್ನ ವಾಸಿಮಾಡಿದನು |
|||||
ಗಲಿಲಾಯ |
ಆ ನಾಲ್ಕು ಶಿಷ್ಯರ ಜೊತೆ ಗಲಿಲಾಯದಲ್ಲಿ ಮೊದಲ ಪ್ರಯಾಣ |
|||||
ಕುಷ್ಠರೋಗಿಯನ್ನ ವಾಸಿಮಾಡಿದನು; ಜನ್ರ ಗುಂಪು ಹಿಂದೆ ಬಂತು |
||||||
ಕಪೆರ್ನೌಮ್ |
ಲಕ್ವ ಹೊಡೆದ ರೋಗಿಯನ್ನ ಗುಣಮಾಡಿದನು |
|||||
ಮತ್ತಾಯನನ್ನ ಕರೆದನು; ತೆರಿಗೆ ವಸೂಲಿ ಮಾಡುವವರ ಜೊತೆ ಊಟ ಮಾಡಿದನು; ಉಪವಾಸದ ಬಗ್ಗೆ ಪ್ರಶ್ನೆ |
||||||
ಯೂದಾಯ |
ಸಭಾಮಂದಿರಗಳಲ್ಲಿ ಸಾರಿದನು |
|||||
31, ಪಸ್ಕ ಹಬ್ಬ |
ಯೆರೂಸಲೇಮ್ |
ಬೇತ್ಸಥಾದಲ್ಲಿ ರೋಗಿಯನ್ನ ವಾಸಿ ಮಾಡಿದನು; ಯೆಹೂದ್ಯರು ಆತನನ್ನ ಕೊಲ್ಲೋಕೆ ಪ್ರಯತ್ನಿಸಿದ್ರು |
||||
ಯೆರೂಸಲೇಮಿಂದ ವಾಪಸ್ (?) |
ಸಬ್ಬತ್ ದಿನ ಶಿಷ್ಯರು ತೆನೆಗಳನ್ನ ಕಿತ್ರು; ಯೇಸು “ಸಬ್ಬತ್ತಿನ ಒಡೆಯ” |
|||||
ಗಲಿಲಾಯ; ಗಲಿಲಾಯ ಸಮುದ್ರ |
ಸಬ್ಬತ್ ದಿನ ಒಬ್ಬನ ಕೈಯನ್ನ ವಾಸಿಮಾಡಿದನು; ಜನ್ರ ಗುಂಪು ಹಿಂಬಾಲಿಸ್ತು; ತುಂಬ ಜನ್ರನ್ನ ವಾಸಿಮಾಡಿದನು |
|||||
ಕಪೆರ್ನೌಮಿನ ಹತ್ರದ ಬೆಟ್ಟ |
12 ಅಪೊಸ್ತಲರನ್ನ ಆಯ್ಕೆಮಾಡಿದನು |
|||||
ಕಪೆರ್ನೌಮ್ ಹತ್ರ |
ಬೆಟ್ಟದ ಭಾಷಣ ಕೊಟ್ಟನು |
|||||
ಕಪೆರ್ನೌಮ್ |
ಶತಾಧಿಪತಿಯ ಆಳನ್ನ ವಾಸಿಮಾಡಿದನು |
|||||
ನಾಯಿನ್ |
ವಿಧವೆಯ ಮಗನನ್ನ ಮತ್ತೆ ಬದುಕಿಸಿದನು |
|||||
ತಿಬೇರಿಯ; ಗಲಿಲಾಯ (ನಾಯಿನ್ ಅಥವಾ ಅದ್ರ ಪಕ್ಕದಲ್ಲಿ) |
ಯೋಹಾನ ಶಿಷ್ಯರನ್ನ ಯೇಸುವಿನ ಹತ್ರ ಕಳಿಸಿದನು; ಮಕ್ಕಳಿಗೆ ಸತ್ಯ ಹೇಳಿದ್ದೀಯ; ಮೃದು ನೊಗ |
|||||
ಗಲಿಲಾಯ (ನಾಯಿನ್ ಅಥವಾ ಅದ್ರ ಪಕ್ಕದಲ್ಲಿ) |
ವೇಶ್ಯೆಯಾಗಿದ್ದ ಸ್ತ್ರೀ ಯೇಸು ಕಾಲಿಗೆ ತೈಲ ಹಚ್ಚಿದಳು; ಸಾಲಗಾರರ ಉದಾಹರಣೆ |
|||||
ಗಲಿಲಾಯ |
ಸಾರೋಕೆ 2 ನೇ ಪ್ರಯಾಣ—12 ಅಪೊಸ್ತಲರ ಜೊತೆ |
|||||
ಕೆಟ್ಟ ದೇವದೂತರನ್ನ ಬಿಡಿಸಿದನು; ಕ್ಷಮೆ ಇಲ್ಲದ ಪಾಪ |
||||||
ಯೋನನಿಗಾದ ಅದ್ಭುತ ಬಿಟ್ಟು ಬೇರೆ ಅದ್ಭುತ ನೋಡಲ್ಲ |
||||||
ಆತನ ಅಮ್ಮ ಮತ್ತು ತಮ್ಮಂದಿರು ಬಂದ್ರು; ಶಿಷ್ಯರೇ ತನ್ನ ಸಂಬಂಧಿಕರು ಅಂತ ಹೇಳಿದನು |