ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎ7-ಜಿ

ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು-ಯೆರೂಸಲೇಮಿನಲ್ಲಿ ಯೇಸುವಿನ ಕೊನೆ ಸೇವೆ (ಭಾಗ 1)

ಸಮಯ

ಸ್ಥಳ

ಘಟನೆ

ಮತ್ತಾಯ

ಮಾರ್ಕ

ಲೂಕ

ಯೋಹಾನ

33, ನೈಸಾನ್‌ 8

ಬೇಥಾನ್ಯ

ಪಸ್ಕಹಬ್ಬಕ್ಕೆ ಆರು ದಿನ ಮುಂಚೆ ಯೇಸು ಬಂದನು

     

11:55–12:1

ನೈಸಾನ್‌ 9

ಬೇಥಾನ್ಯ

ಮರಿಯ ಯೇಸು ತಲೆ ಮತ್ತು ಪಾದಗಳ ಮೇಲೆ ತೈಲವನ್ನ ಸುರಿದಳು

26:6-13

14:3-9

 

12:2-11

ಬೇಥಾನ್ಯ-ಬೇತ್ಫಗೆ-ಯೆರೂಸಲೇಮ್‌

ಕತ್ತೆ ಮೇಲೆ ಕೂತು ವಿಜಯೋತ್ಸವದಿಂದ ಯೆರೂಸಲೇಮ್‌ ಒಳಗೆ ಬಂದ

21:1-11, 14-17

11:1-11

19:29-44

12:12-19

ನೈಸಾನ್‌ 10

ಬೇಥಾನ್ಯ-ಯೆರೂಸಲೇಮ್‌

ಅಂಜೂರ ಮರವನ್ನ ಶಪಿಸಿದನು; ದೇವಾಲಯವನ್ನ ಮತ್ತೆ ಶುದ್ಧೀಕರಿಸಿದನು

21:18, 19; 21:12, 13

11:12-17

19:45, 46

 

ಯೆರೂಸಲೇಮ್‌

ಮುಖ್ಯ ಪುರೋಹಿತರು ಮತ್ತು ಪಂಡಿತರು ಯೇಸುವನ್ನ ಕೊಲ್ಲೋಕೆ ಸಂಚು ಮಾಡಿದ್ರು

 

11:18, 19

19:47, 48

 

ಯೆಹೋವ ಮಾತಾಡಿದನು; ಯೇಸು ತನ್ನ ಮರಣವನ್ನ ಮುಂತಿಳಿಸಿದನು; ಯೆಹೂದ್ಯರ ಅಪನಂಬಿಕೆ ಯೆಶಾಯನ ಭವಿಷ್ಯವಾಣಿಯನ್ನ ನಿಜ ಮಾಡ್ತು

     

12:20-50

ನೈಸಾನ್‌ 11

ಬೇಥಾನ್ಯ-ಯೆರೂಸಲೇಮ್‌

ಒಣಗಿಹೋದ ಅಂಜೂರ ಮರದಿಂದ ಪಾಠ

21:19-22

11:20-25

   

ಯೆರೂಸಲೇಮ್‌, ದೇವಾಲಯ

ಆತನ ಅಧಿಕಾರಕ್ಕೆ ಸವಾಲು; ಇಬ್ಬರು ಪುತ್ರರ ಉದಾಹರಣೆ

21:23-32

11:27-33

20:1-8

 

ಉದಾಹರಣೆಗಳು: ಕೊಲೆಗಡುಕ ವ್ಯವಸಾಯಗಾರರು, ಮದುವೆ ಔತಣ

21:33–22:14

12:1-12

20:9-19

 

ದೇವರು ಮತ್ತು ರೋಮಿನ ರಾಜ, ಮತ್ತೆ ಬದುಕಿ ಬರೋದು, ತುಂಬ ದೊಡ್ಡ ಆಜ್ಞೆ—ಈ ಪ್ರಶ್ನೆಗಳನ್ನ ಉತ್ತರಿಸಿದನು

22:15-40

12:13-34

20:20-40

 

ಕ್ರಿಸ್ತ ದಾವೀದನ ಮಗ ಆಗಿರೋದ್ರ ಬಗ್ಗೆ ಜನ್ರನ್ನ ಪ್ರಶ್ನಿಸಿದನು

22:41-46

12:35-37

20:41-44

 

ಪಂಡಿತರನ್ನೂ ಫರಿಸಾಯರನ್ನೂ ಖಂಡಿಸಿದನು

23:1-39

12:38-40

20:45-47

 

ವಿಧವೆಯ ಕಾಣಿಕೆಯನ್ನ ಗಮನಿಸಿದನು

 

12:41-44

21:1-4

 

ಆಲಿವ್‌ ಗುಡ್ಡ

ತಾನು ಮತ್ತೆ ಬರೋ ಕಾಲಕ್ಕೆ ಸೂಚನೆ ಕೊಟ್ಟನು

24:1-51

13:1-37

21:5-38

 

ಉದಾಹರಣೆಗಳು: ಹತ್ತು ಕನ್ಯೆಯರು, ತಲಾಂತುಗಳು, ಕುರಿ ಮತ್ತು ಆಡುಗಳು

25:1-46

     

ನೈಸಾನ್‌ 12

ಯೆರೂಸಲೇಮ್‌

ಯೇಸುವನ್ನ ಕೊಲ್ಲೋಕೆ ಯೆಹೂದಿ ಮುಖಂಡರ ಸಂಚು

26:1-5

14:1, 2

22:1, 2

 

ಮೋಸದಿಂದ ಹಿಡ್ಕೊಡೋಕೆ ಯೂದ ಯೋಜಿಸಿದ

26:14-16

14:10, 11

22:3-6

 

ನೈಸಾನ್‌ 13 (ಗುರುವಾರ ಮಧ್ಯಾಹ್ನ)

ಯೆರೂಸಲೇಮಲ್ಲಿ ಮತ್ತು ಅದ್ರ ಹತ್ರ

ಕೊನೇ ಪಸ್ಕ ಹಬ್ಬಕ್ಕಾಗಿ ತಯಾರಿ

26:17-19

14:12-16

22:7-13

 

ನೈಸಾನ್‌ 14

ಯೆರೂಸಲೇಮ್‌

ಅಪೊಸ್ತಲರ ಜೊತೆ ಪಸ್ಕದ ಊಟ

26:20, 21

14:17, 18

22:14-18

 

ಅಪೊಸ್ತಲರ ಪಾದಗಳನ್ನ ತೊಳೆದನು

     

13:1-20