ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎ7-ಡಿ

ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು-ಗಲಿಲಾಯದಲ್ಲಿ ಯೇಸು ಮಾಡಿದ ಸೇವೆ (ಭಾಗ 2)

ಸಮಯ

ಸ್ಥಳ

ಘಟನೆ

ಮತ್ತಾಯ

ಮಾರ್ಕ

ಲೂಕ

ಯೋಹಾನ

31 ಅಥವಾ 32

ಕಪೆರ್ನೌಮ್‌ ಪ್ರದೇಶ

ದೇವರ ಆಳ್ವಿಕೆ ಬಗ್ಗೆ ಯೇಸು ಉದಾಹರಣೆಗಳನ್ನ ಕೊಟ್ಟನು

13:1-53

4:1-34

8:4-18

 

ಗಲಿಲಾಯ ಸಮುದ್ರ

ದೋಣಿಯಲ್ಲಿದ್ದು ಬಿರುಗಾಳಿ ಶಾಂತ ಮಾಡಿದನು

8:18, 23-27

4:35-41

8:22-25

 

ಗದರ ಪ್ರದೇಶ

ಕೆಟ್ಟ ದೇವದೂತರು ಹಂದಿಗಳ ಒಳಗೆ ಸೇರಿಕೊಳ್ಳೋಕೆ ಬಿಟ್ಟನು

8:28-34

5:1-20

8:26-39

 

ಬಹುಶಃ ಕಪೆರ್ನೌಮ್‌

ರಕ್ತಸ್ರಾವ ರೋಗ ಇದ್ದ ಸ್ತ್ರೀಯನ್ನ ವಾಸಿಮಾಡಿದನು; ಯಾಯೀರನ ಮಗಳಿಗೆ ಮತ್ತೆ ಜೀವ ಕೊಟ್ಟನು

9:18-26

5:21-43

8:40-56

 

ಕಪೆರ್ನೌಮ್‌ (?)

ಕುರುಡನನ್ನ, ಮೂಕನನ್ನ ವಾಸಿಮಾಡಿದನು

9:27-34

     

ನಜರೇತ್‌

ಸ್ವಂತ ಊರಲ್ಲಿ ಮತ್ತೆ ತಿರಸ್ಕಾರ

13:54-58

6:1-5

   

ಗಲಿಲಾಯ

ಗಲಿಲಾಯಕ್ಕೆ ಮೂರನೇ ಪ್ರಯಾಣ; ಅಪೊಸ್ತಲರನ್ನ ಸಾರೋಕೆ ಕಳಿಸಿ ಸೇವೆ ಜಾಸ್ತಿ ಮಾಡಿದನು

9:35–11:1

6:6-13

9:1-6

 

ತಿಬೇರಿಯ

ಹೆರೋದ ಯೋಹಾನನ ತಲೆ ಕಡಿಸಿದ; ಯೇಸುಗೆ ಹೆರೋದ ಹೆದರಿದ

14:1-12

6:14-29

9:7-9

 

32, ಪಸ್ಕ ಹಬ್ಬಕ್ಕೆ ಸ್ವಲ್ಪ ಮುಂಚೆ (ಯೋಹಾ 6:4)

ಕಪೆರ್ನೌಮ್‌ (?); ಗಲಿಲಾಯ ಸಮುದ್ರದ ಈಶಾನ್ಯ ದಿಕ್ಕು

ಸಿಹಿಸುದ್ದಿ ಸಾರಿ ಅಪೊಸ್ತಲರು ವಾಪಸ್‌ ಬಂದ್ರು; ಯೇಸು 5,000 ಗಂಡಸ್ರಿಗೆ ಊಟ ಕೊಟ್ಟನು

14:13-21

6:30-44

9:10-17

6:1-13

ಗಲಿಲಾಯ ಸಮುದ್ರದ ಈಶಾನ್ಯ ದಿಕ್ಕು; ಗೆನೆಜರೇತ್‌

ಯೇಸುವನ್ನ ರಾಜನಾಗಿ ಮಾಡೋಕೆ ಜನ್ರ ಪ್ರಯತ್ನ; ಸಮು​ದ್ರದ ಮೇಲೆ ನಡೆದನು; ತುಂಬ ಜನ್ರನ್ನ ವಾಸಿಮಾಡಿದನು

14:22-36

6:45-56

 

6:14-21

ಕಪೆರ್ನೌಮ್‌

ತಾನು “ಜೀವದ ರೊಟ್ಟಿ” ಅಂದನು; ತುಂಬ ಜನ ತಪ್ಪಾಗಿ ಅರ್ಥ ಮಾಡ್ಕೊಂಡು ಬಿಟ್ಟುಹೋದ್ರು

     

6:22-71

32, ಪಸ್ಕ ಆದ್ಮೇಲೆ

ಬಹುಶಃ ಕಪೆರ್ನೌಮ್‌

ಮಾನವ ಸಂಪ್ರದಾಯಗಳನ್ನ ಖಂಡಿಸಿದನು

15:1-20

7:1-23

 

7:1

ಫೊಯಿನಿಕೆ; ದೆಕಪೊಲಿ

ಸಿರಿಯ ದೇಶದ ಫೊಯಿನಿಕೆ ಪ್ರದೇಶದ ಸ್ತ್ರೀಯ ಮಗಳನ್ನ ವಾಸಿಮಾಡಿದನು; 4,000 ಗಂಡಸ್ರಿಗೆ ಊಟ ಕೊಟ್ಟನು

15:21-38

7:24–8:9

   

ಮಗದಾನ

ಯೋನನಿಗಾದ ಅದ್ಭುತ ಬಿಟ್ಟು ಬೇರೆ ಅದ್ಭುತ ನೋಡಲ್ಲ

15:39–16:4

8:10-12