ಎ7-ಎಚ್
ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು—ಯೆರೂಸಲೇಮಿನಲ್ಲಿ ಯೇಸುವಿನ ಕೊನೆ ಸೇವೆ (ಭಾಗ 2)
ಸಮಯ |
ಸ್ಥಳ |
ಘಟನೆ |
ಮತ್ತಾಯ |
ಮಾರ್ಕ |
ಲೂಕ |
ಯೋಹಾನ |
---|---|---|---|---|---|---|
ನೈಸಾನ್ 14 |
ಯೆರೂಸಲೇಮ್ |
ಯೇಸು ಯೂದನನ್ನ ದ್ರೋಹಿ ಅಂತ ಗುರುತಿಸಿ ಹೊರಗೆ ಕಳಿಸಿದನು |
||||
ಒಡೆಯನ ರಾತ್ರಿ ಊಟದ ಆಚರಣೆ (1ಕೊರಿಂ 11:23-25) |
||||||
ಪೇತ್ರ ಅಲ್ಲಗಳೆಯೋ ಬಗ್ಗೆ ಅಪೊಸ್ತಲರು ಚೆಲ್ಲಾಪಿಲ್ಲಿ ಆಗೋದರ ಬಗ್ಗೆ ಮುಂಚೇನೇ ಹೇಳಿದನು |
||||||
ಸಹಾಯಕನನ್ನ ಕಳಿಸ್ತಾನಂತ ಮಾತುಕೊಟ್ಟನು; ನಿಜವಾದ ದ್ರಾಕ್ಷಿಯ ಬಳ್ಳಿಯ ಉದಾಹರಣೆ; ಪ್ರೀತಿಸಬೇಕನ್ನೋ ಆಜ್ಞೆ; ಅಪೊಸ್ತಲರ ಜೊತೆ ಕೊನೇ ಪ್ರಾರ್ಥನೆ |
||||||
ಗೆತ್ಸೇಮನೆ |
ತೋಟದಲ್ಲಿ ತುಂಬ ದುಃಖ; ದ್ರೋಹ ಮಾಡಿ ಯೇಸುವಿನ ಬಂಧನ |
|||||
ಯೆರೂಸಲೇಮ್ |
ಅನ್ನ ಪ್ರಶ್ನಿಸಿದನು; ಹಿರೀ ಸಭೆಯಲ್ಲಿ ಕಾಯಫನಿಂದ ವಿಚಾರಣೆ; ಪೇತ್ರ ಯೇಸುವನ್ನ ಅಲ್ಲಗಳೆದನು |
|||||
ದ್ರೋಹ ಮಾಡಿದ ಯೂದ ನೇಣುಹಾಕೊಂಡ (ಅಕಾ 1:18, 19) |
||||||
ಪಿಲಾತನ ಮುಂದೆ, ಆಮೇಲೆ ಹೆರೋದನ ಮುಂದೆ, ಮತ್ತೆ ಪಿಲಾತನ ಮುಂದೆ |
||||||
ಯೇಸುವನ್ನ ಬಿಡಿಸೋಕೆ ಪಿಲಾತ ಪ್ರಯತ್ನಿಸಿದ್ರೂ ಬರಬ್ಬನನ್ನ ಬಿಡುಗಡೆ ಮಾಡೋಕೆ ಯೆಹೂದ್ಯರು ಕೇಳ್ಕೊಂಡ್ರು; ಯೇಸುವಿಗೆ ಮರಣ ಶಿಕ್ಷೆ ವಿಧಿಸಿ ಹಿಂಸಾ ಕಂಬದ ಮೇಲೆ ಜಡಿಯಲಾಯ್ತು |
||||||
(ಶುಕ್ರವಾರ ಮಧ್ಯಾಹ್ನ ಸು. 3 ಗಂಟೆಗೆ) |
ಗೊಲ್ಗೊಥಾ |
ಹಿಂಸಾ ಕಂಬದ ಮೇಲೆ ಜೀವಬಿಟ್ಟನು |
||||
ಯೆರೂಸಲೇಮ್ |
ದೇಹವನ್ನ ಕಂಬದಿಂದ ಇಳಿಸಿ ಸಮಾಧಿಯಲ್ಲಿ ಇಟ್ರು |
|||||
ನೈಸಾನ್ 15 |
ಯೆರೂಸಲೇಮ್ |
ಪುರೋಹಿತರೂ ಫರಿಸಾಯರೂ ಸಮಾಧಿಗೆ ಮುದ್ರೆಹಾಕಿ ಕಾವಲಿಟ್ರು |
||||
ನೈಸಾನ್ 16 |
ಯೆರೂಸಲೇಮ್ ಮತ್ತು ಸುತ್ತಮುತ್ತ; ಎಮ್ಮಾಹು |
ಯೇಸು ಮತ್ತೆ ಬದುಕಿ ಬಂದನು; ಶಿಷ್ಯರಿಗೆ ಐದು ಬಾರಿ ಕಾಣಿಸ್ಕೊಂಡನು |
||||
ನೈಸಾನ್ 16 ಆದ್ಮೇಲೆ |
ಯೆರೂಸಲೇಮ್; ಗಲಿಲಾಯ |
ಶಿಷ್ಯರಿಗೆ ಇನ್ನೂ ತುಂಬ ಸಲ ಕಾಣಿಸ್ಕೊಂಡನು (1ಕೊರಿಂ 15:5-7; ಅಕಾ 1:3-8); ಕಲಿಸಿದನು; ಶಿಷ್ಯರನ್ನ ಮಾಡೋ ನೇಮಕ ಕೊಟ್ಟನು |
||||
ಇಯ್ಯಾರ್ 25 |
ಬೇಥಾನ್ಯದ ಹತ್ರದ ಆಲಿವ್ ಗುಡ್ಡ |
ಮತ್ತೆ ಬದುಕಿ ಬಂದು 40 ದಿನ ಆದ್ಮೇಲೆ ಯೇಸು ಸ್ವರ್ಗಕ್ಕೆ ಹೋದನು (ಅಕಾ 1:9-12) |