ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎ7-ಎಫ್‌

ಯೋರ್ದನಿನ ಪೂರ್ವದಲ್ಲಿ ಯೇಸು ಮಾಡಿದ ಸೇವೆ

ಸಮಯ

ಸ್ಥಳ

ಘಟನೆ

ಮತ್ತಾಯ

ಮಾರ್ಕ

ಲೂಕ

ಯೋಹಾನ

32, ದೇವಾಲಯದ ಸಮರ್ಪಣೆಯ ಹಬ್ಬ ಆದ್ಮೇಲೆ

ಯೋರ್ದನಿನ ಆಕಡೆ ಇದ್ದ ಬೇಥಾನ್ಯ

ಯೋಹಾನ ದೀಕ್ಷಾಸ್ನಾನ ಮಾಡಿಸ್ತಿದ್ದ ಸ್ಥಳಕ್ಕೆ ಯೇಸು ಹೋದನು. ತುಂಬ ಜನ ಅವನಲ್ಲಿ ನಂಬಿಕೆ ಇಟ್ರು

     

10:40-42

ಪೆರಿಯ

ಯೆರೂಸಲೇಮಿಗೆ ಪ್ರಯಾಣ ಮಾಡ್ತಿರೋವಾಗ ಊರುಗಳಲ್ಲಿ, ಹಳ್ಳಿಗಳಲ್ಲಿ ಕಲಿಸಿದನು

   

13:22

 

ಇಕ್ಕಟ್ಟಾದ ಬಾಗಿಲಿಂದ ಹೋಗಿ ಅಂದನು; ಯೆರೂಸಲೇಮಿನ ವಿಷ್ಯದಲ್ಲಿ ದುಃಖಪಟ್ಟನು

   

13:23-35

 

ಬಹುಶಃ ಪೆರಿಯ

ದೀನತೆಯನ್ನ ಕಲಿಸಿದನು; ಉದಾಹರಣೆಗಳು: ನೆಪಗಳನ್ನ ಹೇಳಿದ ಅತಿಥಿಗಳು ಮತ್ತು ಮುಖ್ಯ ಸ್ಥಾನ

   

14:1-24

 

ಶಿಷ್ಯರಾಗೋಕೆ ಕಳ್ಕೋಬೇಕಾದ ವಿಷ್ಯಗಳನ್ನ ಲೆಕ್ಕಮಾಡಿ

   

14:25-35

 

ಉದಾಹರಣೆಗಳು: ಕಳೆದುಹೋದ ಕುರಿ, ಕಳೆದುಹೋದ ನಾಣ್ಯ, ಕಳೆದು ಹೋದ ಮಗ

   

15:1-32

 

ಉದಾಹರಣೆಗಳು: ಕೆಟ್ಟ ಮೇಲ್ವಿಚಾರಕ, ಶ್ರೀಮಂತ ಮತ್ತು ಲಾಜರ

   

16:1-31

 

ಎಡವಿಸುವವರ ಬಗ್ಗೆ, ಕ್ಷಮಿಸೋದ್ರ ಬಗ್ಗೆ, ನಂಬಿಕೆಯ ಬಗ್ಗೆ ಕಲಿಸಿದನು

   

17:1-10

 

ಬೇಥಾನ್ಯ

ಲಾಜರ ಸಾಯ್ತಾನೆ, ಮತ್ತೆ ಬದುಕ್ತಾನೆ

     

11:1-46

ಯೆರೂಸಲೇಮ್‌; ಎಫ್ರಾಯಿಮ್‌

ಯೇಸುವನ್ನ ಕೊಲ್ಲೋಕೆ ಸಂಚು; ಅವನು ಅಲ್ಲಿಂದ ಹೋದನು

     

11:47-54

ಸಮಾರ್ಯ; ಗಲಿಲಾಯ

10 ಕುಷ್ಠರೋಗಿಗಳನ್ನ ವಾಸಿಮಾಡಿದನು; ದೇವರ ಆಳ್ವಿಕೆ ಹೇಗೆ ಬರುತ್ತೆ ಅಂತ ಹೇಳಿದನು

   

17:11-37

 

ಸಮಾರ್ಯ ಅಥವಾ ಗಲಿಲಾಯ

ಉದಾಹರಣೆಗಳು: ಪಟ್ಟುಹಿಡಿದ ವಿಧವೆ, ಫರಿಸಾಯ ಮತ್ತು ತೆರಿಗೆ ವಸೂಲಿಗಾರ

   

18:1-14

 

ಪೆರಿಯ

ಮದುವೆ ಮತ್ತು ವಿಚ್ಛೇದನದ ಬಗ್ಗೆ ಕಲಿಸಿದನು

19:1-12

10:1-12

   

ಮಕ್ಕಳನ್ನ ಆಶೀರ್ವದಿಸಿದನು

19:13-15

10:13-16

18:15-17

 

ಶ್ರೀಮಂತನ ಪ್ರಶ್ನೆ; ದ್ರಾಕ್ಷಿ ತೋಟದ ಕೂಲಿ ಆಳುಗಳು ಮತ್ತು ಎಲ್ಲರಿಗೂ ಒಂದೇ ಕೂಲಿಯ ಉದಾಹರಣೆ

19:16–20:16

10:17-31

18:18-30

 

ಬಹುಶಃ ಪೆರಿಯ

ಮೂರನೇ ಸಲ ತನ್ನ ಮರಣದ ಬಗ್ಗೆ ಭವಿಷ್ಯವಾಣಿ ಹೇಳಿದನು

20:17-19

10:32-34

18:31-34

 

ದೇವರ ಆಳ್ವಿಕೆಯಲ್ಲಿ ಯಾಕೋಬ ಮತ್ತು ಯೋಹಾನ​ನಿಗೆ ಮುಖ್ಯ ಸ್ಥಾನ ಸಿಗಬೇಕಂತ ಕೋರಿಕೆ

20:20-28

10:35-45

   

ಯೆರಿಕೋ

ಯೆರಿಕೋವನ್ನ ದಾಟಿಹೋಗುವಾಗ ಇಬ್ಬರು ಕುರುಡ​ರನ್ನ ವಾಸಿಮಾಡಿದನು; ಜಕ್ಕಾಯನನ್ನ ಭೇಟಿಮಾಡಿ​ದನು; ಹತ್ತು ಮೈನಾ ಹಣದ ಉದಾಹರಣೆ

20:29-34

10:46-52

18:35–19:28