ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಿ9

ದಾನಿಯೇಲ ಹೇಳಿದ ಲೋಕ ಶಕ್ತಿಗಳು

ಬಾಬೆಲ್‌

ದಾನಿಯೇಲ 2:32, 36-38; 7:4

ಕ್ರಿ.ಪೂ. 607—ರಾಜ ನೆಬೂಕದ್ನೆಚ್ಚರ ಯೆರೂಸಲೇಮನ್ನ ನಾಶ ಮಾಡಿದ

ಮೇದ್ಯ-ಪರ್ಶಿಯ

ದಾನಿಯೇಲ 2:32, 39; 7:5

ಕ್ರಿ.ಪೂ. 539—ಬಾಬೆಲನ್ನ ವಶ ಮಾಡ್ಕೊಂಡ್ತು

ಕ್ರಿ.ಪೂ. 537—ಯೆಹೂದ್ಯರು ಯೆರೂಸಲೇಮಿಗೆ ವಾಪಸ್‌ ಹೋಗುವಂತೆ ಕೋರೆಷ ಆಜ್ಞೆ ಕೊಟ್ಟ

ಗ್ರೀಸ್‌

ದಾನಿಯೇಲ 2:32, 39; 7:6

ಕ್ರಿ.ಪೂ. 331—ಮಹಾ ಅಲೆಗ್ಸಾಂಡರ ಪರ್ಶಿಯವನ್ನ ವಶ ಮಾಡ್ಕೊಂಡ

ರೋಮ್‌

ದಾನಿಯೇಲ 2:33, 40; 7:7

ಕ್ರಿ.ಪೂ. 63—ಇಸ್ರಾಯೇಲಿನ ಮೇಲೆ ಆಳೋಕೆ ಶುರು ಮಾಡ್ತು

ಕ್ರಿ.ಶ. 70—ಯೆರೂಸಲೇಮನ್ನ ನಾಶ ಮಾಡ್ತು

ಆಂಗ್ಲೋ-ಅಮೆರಿಕ

ದಾನಿಯೇಲ 2:33, 41-43

ಕ್ರಿ.ಶ. 1914-1918—1ನೇ ಮಹಾಯುದ್ಧದ ಸಮಯದಲ್ಲಿ ಆಂಗ್ಲೋ-ಅಮೆರಿಕನ್‌ ಲೋಕ ಶಕ್ತಿ ಅಧಿಕಾರಕ್ಕೆ ಬಂತು