ಬಿ14-ಬಿ
ಅಳತೆ ಮತ್ತು ಹಣ
ಹೀಬ್ರು ಪವಿತ್ರ ಗ್ರಂಥದಲ್ಲಿ ಹೇಳಿರೋ ನಾಣ್ಯಗಳು ಮತ್ತು ತೂಕ
ಗೇರಾ (1⁄20 ಶೆಕೆಲ್) 0.57 ಗ್ರಾಂ 10 ಗೇರಾ = 1 ಬೆಕ |
ಬೆಕ 5.7 ಗ್ರಾಂ 2 ಬೆಕ = 1 ಶೆಕೆಲ್ |
ಪಿಮ್ 7.8 ಗ್ರಾಂ 1 ಪಿಮ್ = 2⁄3 ಶೆಕೆಲ್ |
ಶೆಕೆಲ್ 11.4 ಗ್ರಾಂ 50 ಶೆಕೆಲ್ =1 ಮೈನಾ |
ಮೈನಾ 570 ಗ್ರಾಂ 60 ಮೈನಾ = 1 ತಲಾಂತು |
ತಲಾಂತು 34.2 ಕೆಜಿ |
ಡೇರಿಕ್ (ಪವನು) (ಪರ್ಶಿಯ ಚಿನ್ನದ ನಾಣ್ಯ) 8.4 ಗ್ರಾಂ |
ಕ್ರೈಸ್ತ ಗ್ರೀಕ್ ಪವಿತ್ರ ಗ್ರಂಥದಲ್ಲಿ ಹೇಳಿರೋ ನಾಣ್ಯಗಳು ಮತ್ತು ತೂಕ
ಲೆಪ್ಟನ್ (ಚಿಕ್ಕ ನಾಣ್ಯ) (ಯೆಹೂದ್ಯರ ನಾಣ್ಯ, ತಾಮ್ರ ಅಥವಾ ಕಂಚು) 1⁄2 ಕ್ವಾಡ್ರೆನ್ಸ್ |
ಕ್ವಾಡ್ರೆನ್ಸ್ (ರೋಮನ್ ನಾಣ್ಯ, ತಾಮ್ರ ಅಥವಾ ಕಂಚು) 2 ಲೆಪ್ಟ |
ಅಸ್ಸಾರಿಯನ್ (ರೋಮನ್ ಮತ್ತು ಅದರ ಪ್ರದೇಶದ ನಾಣ್ಯ, ತಾಮ್ರ ಅಥವಾ ಕಂಚು) 4 ಕ್ವಾಡ್ರೆನ್ಸ್ |
ದಿನಾರು (ರೋಮನ್ ನಾಣ್ಯ, ಬೆಳ್ಳಿ) 64 ಕ್ವಾಡ್ರೆನ್ಸ್ 3.85 ಗ್ರಾಂ = 1 ದಿನದ ಕೂಲಿ (12 ತಾಸು) |
ದ್ರಾಕ್ಮಾ (ಗ್ರೀಕ್ ನಾಣ್ಯ, ಬೆಳ್ಳಿ) 3.4 ಗ್ರಾಂ = 1 ದಿನದ ಕೂಲಿ (12 ತಾಸು) |
ದ್ವಿದ್ರಾಕ್ಮಾ (ಗ್ರೀಕ್ ನಾಣ್ಯ, ಬೆಳ್ಳಿ) 2 ದ್ರಾಕ್ಮಾ 6.8 ಗ್ರಾಂ = 2 ದಿನದ ಕೂಲಿ |
ಚತುರ್ದ್ರಾಕ್ಮಾ (ಗ್ರೀಕ್ ನಾಣ್ಯ, ಬೆಳ್ಳಿ; ಬೆಳ್ಳಿ ಸ್ಟೇಟರ್ ಅಂತಾನೂ ಕರೀತಿದ್ರು) 4 ದ್ರಾಕ್ಮಾ 13.6 ಗ್ರಾಂ = 4 ದಿನದ ಕೂಲಿ |
ಮೈನಾ 100 ದ್ರಾಕ್ಮಾ 340 ಗ್ರಾಂ = ಸುಮಾರು 100 ದಿನದ ಕೂಲಿ |
ತಲಾಂತು 60 ಮೈನಾ 20.4 ಕೆಜಿ = ಸುಮಾರು 20 ವರ್ಷದ ಕೂಲಿ |
ಪೌಂಡ್ (ರೋಮನ್) 327 ಗ್ರಾಂ
|