ಬಿ12-ಬಿ
ಯೇಸುವಿನ ಭೂಜೀವನದ ಕೊನೇ ವಾರ (ಭಾಗ 2)
ಯೆರೂಸಲೇಮ್ ಮತ್ತು ಸುತ್ತಮುತ್ತಲ ಪ್ರದೇಶ
-
ದೇವಾಲಯ
-
ಗೆತ್ಸೇಮನೆ ತೋಟ (?)
-
ರಾಜ್ಯಪಾಲನ ಅರಮನೆ
-
ಕಾಯಫನ ಮನೆ (?)
-
ಹೆರೋದ ಅಂತಿಪ ಉಳ್ಕೊಳ್ತಿದ್ದ ಅರಮನೆ (?)
-
ಬೇತ್ಸಥಾ ಕೊಳ
-
ಸಿಲೋವ ಕೊಳ
-
ಹಿರೀಸಭೆ (?)
-
ಗೊಲ್ಗೊಥಾ (?)
-
ಆಕೆಲ್ದಮಾ (?)
ದಿನಕ್ಕೆ ಹೋಗು: ನೈಸಾನ್ 12 | ನೈಸಾನ್ 13 | ನೈಸಾನ್ 14 | ನೈಸಾನ್ 15 | ನೈಸಾನ್ 16
ನೈಸಾನ್ 12
ಸೂರ್ಯಾಸ್ತ (ಯೆಹೂದ್ಯರು ಸಾಮಾನ್ಯವಾಗಿ ದಿನವನ್ನ ಸೂರ್ಯಾಸ್ತದಿಂದ ಸೂರ್ಯಾಸ್ತದ ತನಕ ಲೆಕ್ಕಮಾಡ್ತಿದ್ರು)
ಸೂರ್ಯೋದಯ
-
ಶಿಷ್ಯರ ಜೊತೆ ಪ್ರತ್ಯೇಕವಾಗಿ ಕಳೆದ ದಿನ
-
ದ್ರೋಹ ಬಗೆಯೋಕೆ ಯೂದನ ಸಂಚು
ಸೂರ್ಯಾಸ್ತ
ನೈಸಾನ್ 13
ಸೂರ್ಯಾಸ್ತ
ಸೂರ್ಯೋದಯ
-
ಪೇತ್ರ ಮತ್ತು ಯೋಹಾನ ಪಸ್ಕಕ್ಕಾಗಿ ಸಿದ್ಧತೆ ಮಾಡಿದ್ರು
-
ಸಂಜೆ ಯೇಸು ಮತ್ತು ಉಳಿದ ಅಪೊಸ್ತಲರು ಅಲ್ಲಿಗೆ ಬಂದ್ರು
ಸೂರ್ಯಾಸ್ತ
ನೈಸಾನ್ 14
ಸೂರ್ಯಾಸ್ತ
-
ಅಪೊಸ್ತಲರ ಜೊತೆ ಪಸ್ಕದ ಊಟ
-
ಅಪೊಸ್ತಲರ ಕಾಲುಗಳನ್ನ ತೊಳೆದನು
-
ಯೂದನನ್ನ ಹೊರಗೆ ಕಳಿಸಿದನು
-
ಒಡೆಯನ ರಾತ್ರಿ ಊಟವನ್ನ ಶುರುಮಾಡಿದನು
ನೈಸಾನ್ 15 (ಸಬ್ಬತ್)
ಸೂರ್ಯಾಸ್ತ
ನೈಸಾನ್ 16
ಸೂರ್ಯೋದಯ
-
ಯೇಸು ಮತ್ತೆ ಬದುಕಿ ಬಂದನು
-
ಶಿಷ್ಯರಿಗೆ ಕಾಣಿಸ್ಕೊಂಡನು