ಬಿ12-ಎ
ಯೇಸುವಿನ ಭೂಜೀವನದ ಕೊನೇ ವಾರ (ಭಾಗ 1)
ಯೆರೂಸಲೇಮ್ ಮತ್ತು ಸುತ್ತಮುತ್ತಲ ಪ್ರದೇಶ
-
ದೇವಾಲಯ
-
ಗೆತ್ಸೇಮನೆ ತೋಟ (?)
-
ರಾಜ್ಯಪಾಲನ ಅರಮನೆ
-
ಕಾಯಫನ ಮನೆ (?)
-
ಹೆರೋದ ಅಂತಿಪ ಉಳ್ಕೊಳ್ತಿದ್ದ ಅರಮನೆ (?)
-
ಬೇತ್ಸಥಾ ಕೊಳ
-
ಸಿಲೋವ ಕೊಳ
-
ಹಿರೀಸಭೆ (?)
-
ಗೊಲ್ಗೊಥಾ (?)
-
ಆಕೆಲ್ದಮಾ (?)
ದಿನಕ್ಕೆ ಹೋಗು: ನೈಸಾನ್ 8 | ನೈಸಾನ್ 9 | ನೈಸಾನ್ 10 | ನೈಸಾನ್ 11
ನೈಸಾನ್ 8 (ಸಬ್ಬತ್)
ಸೂರ್ಯಾಸ್ತ (ಯೆಹೂದ್ಯರು ಸಾಮಾನ್ಯವಾಗಿ ದಿನವನ್ನ ಸೂರ್ಯಾಸ್ತದಿಂದ ಸೂರ್ಯಾಸ್ತದ ತನಕ ಲೆಕ್ಕಮಾಡ್ತಿದ್ರು)
-
ಪಸ್ಕ ಹಬ್ಬಕ್ಕೆ ಆರು ದಿನ ಮುಂಚೆ ಬೇಥಾನ್ಯಕ್ಕೆ ಬಂದನು
ಸೂರ್ಯೋದಯ
ಸೂರ್ಯಾಸ್ತ
ನೈಸಾನ್ 9
ಸೂರ್ಯಾಸ್ತ
-
ಕುಷ್ಠರೋಗಿ ಆಗಿರೋ ಸೀಮೋನನ ಜೊತೆ ಊಟ ಮಾಡಿದನು
-
ಮರಿಯಳು ಜಟಮಾಂಸಿ ತೈಲದಿಂದ ಯೇಸುವನ್ನ ಅಭಿಷೇಕಿಸಿದಳು
-
ಯೆಹೂದ್ಯರು ಯೇಸು ಮತ್ತು ಲಾಜರನನ್ನ ನೋಡೋಕೆ ಬಂದ್ರು
ಸೂರ್ಯೋದಯ
-
ವಿಜಯೋತ್ಸವದಿಂದ ಯೆರೂಸಲೇಮಿನ ಒಳಗೆ ಬಂದನು
-
ದೇವಾಲಯದಲ್ಲಿ ಕಲಿಸಿದನು
ಸೂರ್ಯಾಸ್ತ
ನೈಸಾನ್ 10
ಸೂರ್ಯಾಸ್ತ
-
ರಾತ್ರಿ ಬೇಥಾನ್ಯದಲ್ಲಿ ಉಳ್ಕೊಂಡನು
ಸೂರ್ಯೋದಯ
-
ಮುಂಜಾನೆ ಯೆರೂಸಲೇಮಿಗೆ ಹೋದನು
-
ದೇವಾಲಯವನ್ನ ಶುದ್ಧ ಮಾಡಿದನು
-
ಸ್ವರ್ಗದಿಂದ ಯೆಹೋವ ಮಾತಾಡಿದನು
ಸೂರ್ಯಾಸ್ತ
ನೈಸಾನ್ 11
ಸೂರ್ಯಾಸ್ತ
ಸೂರ್ಯೋದಯ
-
ಉದಾಹರಣೆಗಳನ್ನ ಬಳಸಿ ದೇವಾಲಯದಲ್ಲಿ ಕಲಿಸಿದನು
-
ಫರಿಸಾಯರನ್ನ ಖಂಡಿಸಿದನು
-
ವಿಧವೆ ಹಾಕಿದ ಕಾಣಿಕೆಯನ್ನ ಗಮನಿಸಿದನು
-
ಆಲಿವ್ ಗುಡ್ಡದ ಮೇಲಿದ್ದಾಗ ಯೆರೂಸಲೇಮ್ ನಾಶನದ ಬಗ್ಗೆ ಮತ್ತು ಭವಿಷ್ಯದಲ್ಲಿ ತಾನು ಮತ್ತೆ ಬರೋದರ ಬಗ್ಗೆ ಭವಿಷ್ಯ ಹೇಳಿದನು