ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಿ15

ಹೀಬ್ರು ಕ್ಯಾಲೆಂಡರ್‌

ನೈಸಾನ್‌ (ಅಬೀಬ್‌) ಮಾರ್ಚ್‌-ಏಪ್ರಿಲ್‌

14 ಪಸ್ಕಹಬ್ಬ

15-21 ಹುಳಿಯಿಲ್ಲದ ರೊಟ್ಟಿ ಹಬ್ಬ

16 ಮೊದಲ ಹಣ್ಣುಗಳ ಅರ್ಪಣೆ

ಮಳೆ ಮತ್ತು ಕರಗೋ ಮಂಜಿಂದ ಯೋರ್ದನ್‌ ನದಿ ತುಂಬಿ ಹರಿಯುತ್ತೆ

ಬಾರ್ಲಿ

ಇಯ್ಯಾರ್‌ (ಝಿವ್‌) ಏಪ್ರಿಲ್‌-ಮೇ

14 ಲೇಟಾಗಿ ಮಾಡೋ ಪಸ್ಕ

ಬೇಸಿಗೆ ಕಾಲದ ಆರಂಭ, ಹೆಚ್ಚಾಗಿ ಸ್ಪಷ್ಟವಾಗಿ ಕಾಣೋ ಆಕಾಶ

ಗೋದಿ

ಸೀವಾನ್‌ ಮೇ-ಜೂನ್‌

6 ವಾರಗಳ ಹಬ್ಬ (ಐವತ್ತನೇ ದಿನದ ಹಬ್ಬ)

ಬೇಸಿಗೆ ಬಿಸಿಲು ಸ್ವಚ್ಛ ವಾತಾವರಣ

ಗೋದಿ, ಆರಂಭದ ಅಂಜೂರ

ತಮ್ಮೂಜ್‌ ಜೂನ್‌-ಜುಲೈ

 

ಬಿಸಿಲು ಜಾಸ್ತಿ ಆಗುತ್ತೆ, ಕೆಲವು ಕಡೆ ತುಂಬ ಇಬ್ಬನಿ

ಮೊದಲ ದ್ರಾಕ್ಷಿ

ಆಬ್‌ ಜುಲೈ-ಆಗಸ್ಟ್‌

 

ಸಿಕ್ಕಾಪಟ್ಟೆ ಬಿಸಿಲು

ಬೇಸಿಗೆಯ ಹಣ್ಣುಹಂಪಲು

ಎಲೂಲ್‌ ಆಗಸ್ಟ್‌-ಸೆಪ್ಟೆಂಬರ್‌

 

ಬೇಸಿಗೆ ಇನ್ನೂ ಇರುತ್ತೆ

ಖರ್ಜೂರ, ದ್ರಾಕ್ಷಿ, ಅಂಜೂರ

ಟಿಶ್ರಿ (ಎಥನಿಮ್‌) ಸೆಪ್ಟೆಂಬರ್‌-ಅಕ್ಟೋಬರ್‌

1 ತುತ್ತೂರಿಗಳ ಹಬ್ಬ

10 ಪಾಪಪರಿಹಾರಕ ದಿನ

15-21 ಚಪ್ಪರಗಳ ಹಬ್ಬ

22 ಸಭೆ ಸೇರೋ ದಿನ

ಬೇಸಿಗೆ ಮುಕ್ತಾಯ, ಮುಂಗಾರು ಮಳೆ

ಉಳೋ ಕಾಲ

ಹೆಶ್ವನ್‌ (ಬುಲ್‌) ಅಕ್ಟೋಬರ್‌-ನವೆಂಬರ್‌

 

ಅಲ್ಪಸ್ವಲ್ಪ ಮಳೆ

ಆಲಿವ್‌ ಫಸಲು

ಕಿಸ್ಲೇವ್‌ ನವೆಂಬರ್‌-ಡಿಸೆಂಬರ್‌

25 ದೇವಾಲಯದ ಸಮರ್ಪಣೆ ಹಬ್ಬ

ಮಳೆ ಹೆಚ್ಚಾಗುತ್ತೆ, ನೀರು ಮಂಜುಗಡ್ಡೆ ಆಗುತ್ತೆ, ಬೆಟ್ಟಗಳ ಮೇಲೆಲ್ಲ ಹಿಮ

ಚಳಿಗಾಲದಲ್ಲಿ ಮಂದೆಯ ಸಂರಕ್ಷಣೆ

ಟೇಬೇತ್‌ ಡಿಸೆಂಬರ್‌-ಜನವರಿ

 

ಸಿಕ್ಕಾಪಟ್ಟೆ ಚಳಿ, ಸಿಕ್ಕಾಪಟ್ಟೆ ಮಳೆ, ಬೆಟ್ಟಗಳ ಮೇಲೆಲ್ಲ ಹಿಮ

ಬೆಳೆಗಳು ಬೆಳೆಯುತ್ತೆ

ಶೆಬಾಟ್‌ ಜನವರಿ-ಫೆಬ್ರವರಿ

 

ಚಳಿ ಕಮ್ಮಿ ಆಗುತ್ತೆ, ಮಳೆ ಇನ್ನೂ ಇರುತ್ತೆ

ಬಾದಾಮಿ ಮರ ಹೂ ಬಿಡುತ್ತೆ

ಅದಾರ್‌ ಫೆಬ್ರವರಿ-ಮಾರ್ಚ್‌

14, 15 ಪೂರೀಮ್‌ ಹಬ್ಬ

ಆಗಾಗ ಗುಡುಗು, ಆಲಿಕಲ್ಲಿನ ಮಳೆ

ಅಗಸೆ

ವಿಯದಾರ್‌ ಮಾರ್ಚ್‌

19 ವರ್ಷದ ಚಕ್ರದಲ್ಲಿ ಏಳು ವರ್ಷ ಈ ಹೆಚ್ಚುವರಿ ತಿಂಗಳು ಇರುತ್ತೆ