ಎಸ್ತೇರ್‌ 10:1-3

  • ಮೊರ್ದೆಕೈಗೆ ದೊಡ್ಡ ಸ್ಥಾನ ಸಿಕ್ತು (1-3)

10  ರಾಜ ಅಹಷ್ವೇರೋಷ ತನ್ನ ರಾಜ್ಯದ ಎಲ್ಲ ಪ್ರದೇಶಗಳಲ್ಲಿ, ದ್ವೀಪಗಳಲ್ಲಿ ವಾಸ ಇದ್ದವ್ರಿಂದ ಬಿಟ್ಟಿ ಕೆಲಸ ಮಾಡಿಸಿದ.  ರಾಜನ ಎಲ್ಲ ಸಾಹಸಗಳ ಬಗ್ಗೆ, ಸಾಧನೆಗಳ ಬಗ್ಗೆ, ರಾಜ ಹೇಗೆ ಮೊರ್ದೆಕೈಗೆ+ ದೊಡ್ಡ ಸ್ಥಾನ ಕೊಟ್ಟ+ ಅನ್ನೋದ್ರ ಬಗ್ಗೆ ಮೇದ್ಯ ಮತ್ತು ಪರ್ಶಿಯ+ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ.+  ಇಡೀ ರಾಜ್ಯದಲ್ಲಿ ರಾಜ ಅಹಷ್ವೇರೋಷನ ನಂತ್ರದ ಸ್ಥಾನದಲ್ಲಿ ಯೆಹೂದ್ಯನಾದ ಮೊರ್ದೆಕೈ ಇದ್ದ. ಯೆಹೂದ್ಯರಲ್ಲಿ ಅವನಿಗೆ ಒಳ್ಳೇ ಹೆಸ್ರಿತ್ತು, ಅವನಿಗೆ ಎಲ್ರೂ ಗೌರವ ಕೊಡ್ತಿದ್ರು. ಮೊರ್ದೆಕೈ ತನ್ನ ಜನ್ರ ಒಳಿತಿಗಾಗಿ ಕೆಲಸ ಮಾಡ್ತಿದ್ದ, ಅವ್ರ ವಂಶದವ್ರ ಅಭಿವೃದ್ಧಿಗಾಗಿ ದುಡಿತಿದ್ದ.

ಪಾದಟಿಪ್ಪಣಿ