ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೆಕರ್ಯ ಪುಸ್ತಕ

ಅಧ್ಯಾಯಗಳು

1 2 3 4 5 6 7 8 9 10 11 12 13 14

ಸಾರಾಂಶ

  • 1

    • ಯೆಹೋವನ ಹತ್ರ ವಾಪಸ್‌ ಬರೋಕೆ ಆಮಂತ್ರಣ (1-6)

      • ‘ನನ್ನ ಹತ್ರ ವಾಪಸ್‌ ಬನ್ನಿ, ನಾನೂ ನಿಮ್ಮ ಹತ್ರ ವಾಪಸ್‌ ಬರ್ತಿನಿ’ (3)

    • ದರ್ಶನ 1: ಮರ್ಟಲ್‌ ಮರಗಳ ಮಧ್ಯ ನಿಂತಿದ್ದ ಕುದುರೆಸವಾರರು (7-17)

      • “ಯೆಹೋವ ಮತ್ತೆ ಚೀಯೋನನ್ನ ಸಾಂತ್ವನಗೊಳಿಸ್ತಾನೆ” (17)

    • ದರ್ಶನ 2: ನಾಲ್ಕು ಕೊಂಬುಗಳು ಮತ್ತು ನಾಲ್ಕು ಕರಕುಶಲಗಾರರು (18-21)

  • 2

    • ದರ್ಶನ 3: ಅಳೆಯೋ ದಾರವನ್ನ ಹಿಡ್ಕೊಂಡಿದ್ದ ವ್ಯಕ್ತಿ (1-13)

      • ಯೆರೂಸಲೇಮನ್ನ ಅಳೆಯಬೇಕು (2)

      • “ಸುತ್ತ ಬೆಂಕಿಯ ಗೋಡೆ ತರ” ಇರೋ ಯೆಹೋವ (5)

      • ದೇವರ ಕಣ್ಣು ಗುಡ್ಡೆಯನ್ನ ಮುಟ್ಟೋದು (8)

      • ಎಷ್ಟೋ ದೇಶಗಳ ಜನ ಬಂದು ಯೆಹೋವನನ್ನ ಸೇರ್ಕೊಳ್ತಾರೆ (11)

  • 3

    • ದರ್ಶನ 4: ಮಹಾ ಪುರೋಹಿತನ ಬಟ್ಟೆಗಳನ್ನ ಬದಲಿಸಲಾಯ್ತು (1-10)

      • ಮಹಾ ಪುರೋಹಿತನಾದ ಯೆಹೋಶುವನನ್ನ ಸೈತಾನ ವಿರೋಧಿಸಿದ (1)

      • ‘ಮೊಳಕೆ ಅಂತ ಕರೆಯೋ ನನ್ನ ಸೇವಕನನ್ನ ನಾನು ಕರ್ಕೊಂಡು ಬರ್ತಿನಿ’ (8)

  • 4

    • ದರ್ಶನ 5: ದೀಪಸ್ತಂಭ ಮತ್ತು ಎರಡು ಆಲಿವ್‌ ಮರಗಳು (1-14)

      • ‘ಯಾವುದೇ ಶಕ್ತಿಯಿಂದಲ್ಲ, ಬದಲಿಗೆ ನನ್ನ ಪವಿತ್ರಶಕ್ತಿ ಇಂದಾನೇ’ (6)

      • ಚಿಕ್ಕದಾಗಿ ಆರಂಭವಾದದ್ದನ್ನ ಯಾರೂ ಕೀಳಾಗಿ ನೋಡಬಾರದು (10)

  • 5

    • ದರ್ಶನ 6: ಹಾರಾಡ್ತಿರೋ ಸುರುಳಿ (1-4)

    • ದರ್ಶನ 7: ಅಳೆಯೋ ಒಂದು ಪಾತ್ರೆ (5-11)

      • ಕೆಟ್ಟತನವನ್ನ ಸೂಚಿಸೋ ಸ್ತ್ರೀ ಅದ್ರ ಒಳಗೆ ಇದ್ದಾಳೆ (8)

      • ಪಾತ್ರೆಯನ್ನ ಶಿನಾರ್‌ ದೇಶಕ್ಕೆ ತಗೊಂಡು ಹೋಗಲಾಯ್ತು (9-11)

  • 6

    • ದರ್ಶನ 8: ನಾಲ್ಕು ರಥಗಳು (1-8)

    • ಮೊಳಕೆ ಅನ್ನೋ ವ್ಯಕ್ತಿ ರಾಜನೂ ಪುರೋಹಿತನೂ ಆಗ್ತಾನೆ (9-15)

  • 7

    • ಕಪಟತನದಿಂದ ಮಾಡೋ ಉಪವಾಸವನ್ನ ಯೆಹೋವ ಖಂಡಿಸ್ತಾನೆ (1-14)

      • ‘ನೀವು ನಿಜವಾಗ್ಲೂ ನನಗಾಗೇ ಉಪವಾಸ ಮಾಡಿದ್ರಾ?’ (5)

      • ‘ಒಬ್ರಿಗೊಬ್ರು ನ್ಯಾಯದಿಂದ, ಶಾಶ್ವತ ಪ್ರೀತಿ​ ಯಿಂದ, ಕರುಣೆಯಿಂದ ನಡ್ಕೊಳ್ಳಿ’ (9)

  • 8

    • ಯೆಹೋವ ಚೀಯೋನಿಗೆ ಶಾಂತಿ ಮತ್ತು ಸತ್ಯ ಕೊಡ್ತಾನೆ (1-23)

      • ಯೆರೂಸಲೇಮ್‌, “ಸತ್ಯದ ಪಟ್ಟಣ” (3)

      • “ಒಬ್ಬರ ಜೊತೆ ಒಬ್ಬರು ಸತ್ಯನೇ ಮಾತಾಡಬೇಕು” (16)

      • ಉಪವಾಸ ಹಬ್ಬವಾಗಿ ಬದಲಾಯ್ತು (18, 19)

      • ‘ಯೆಹೋವನನ್ನ ಅಂಗಲಾಚಿ ಬೇಡ್ಕೊಳ್ಳೋಣ’ (21)

      • 10 ಜನ ಒಬ್ಬ ಯೆಹೂದ್ಯನ ಬಟ್ಟೆ ತುದಿಯನ್ನ ಹಿಡ್ಕೊತಾರೆ (23)

  • 9

    • ಅಕ್ಕಪಕ್ಕದ ಜನಾಂಗಗಳ ಮೇಲೆ ದೇವರ ತೀರ್ಪು (1-8)

    • ಚೀಯೋನಿನ ರಾಜ ಬರ್ತಾನೆ (9, 10)

      • ಕತ್ತೆ ಮೇಲೆ ಸವಾರಿ ಮಾಡ್ತಾ ಬರೋ ದೀನ ರಾಜ (9)

    • ಯೆಹೋವನ ಜನ್ರ ಬಿಡುಗಡೆ (11-17)

  • 10

    • ಮಳೆಗಾಗಿ ಸುಳ್ಳು ದೇವರುಗಳ ಹತ್ರ ಅಲ್ಲ, ಯೆಹೋವನ ಹತ್ರ ಕೇಳಿ (1, 2)

    • ಯೆಹೋವ ತನ್ನ ಜನ್ರನ್ನ ಒಟ್ಟು​ಸೇರಿಸ್ತಾನೆ (3-12)

      • ಯೆಹೂದ ಕುಲದಿಂದ ಒಬ್ಬ ನಾಯಕ ಬರ್ತಾನೆ (3, 4)

  • 11

    • ದೇವರ ಸತ್ಯ ಕುರುಬನನ್ನ ತಿರಸ್ಕರಿಸಿದ್ದರ ಪರಿಣಾಮ (1-17)

      • “ಬಲಿ ಕೊಡೋಕೆ ಇಟ್ಟಿರೋ ಮಂದೆಯನ್ನ ಕಾಯಿರಿ” (4)

      • ಎರಡು ಕೋಲುಗಳು: ಹಿತಕರ ಮತ್ತು ಐಕ್ಯ (7)

      • ಕುರುಬನ ಸಂಬಳ: 30 ಬೆಳ್ಳಿ ಶೆಕೆಲ್‌ಗಳು (12)

      • ಹಣವನ್ನ ಆಲಯದ ಖಜಾನೆಯಲ್ಲಿ ಬಿಸಾಡಲಾಗುತ್ತೆ (13)

  • 12

    • ಯೆಹೋವ ಯೆಹೂದ ಮತ್ತು ಯೆರೂಸಲೇಮನ್ನ ಕಾಪಾಡ್ತಾನೆ (1-9)

      • ಯೆರೂಸಲೇಮ್‌ “ಭಾರವಾದ ಕಲ್ಲಿನ ತರ” (3)

    • ಯಾರನ್ನ ಇರಿದಿದ್ದರೋ ಅವನಿಗಾಗಿ ಗೋಳಾಡ್ತಾರೆ (10-14)

  • 13

    • ಮೂರ್ತಿಗಳನ್ನ ಮತ್ತು ಸುಳ್ಳು ಪ್ರವಾದಿಗಳನ್ನ ನಾಶ ಮಾಡಿ (1-6)

      • ಸುಳ್ಳು ಪ್ರವಾದಿಗಳು ಅವಮಾನವನ್ನ ಅನುಭವಿಸ್ತಾರೆ (4-6)

    • ಕುರುಬನ ಮೇಲೆ ದಾಳಿ (7-9)

      • ಮೂರನೇ ಭಾಗದ ಜನ್ರನ್ನ ಪರಿಷ್ಕರಿಸಲಾಗುತ್ತೆ (9)

  • 14

    • ಸತ್ಯ ಆರಾಧನೆಗೆ ಸಂಪೂರ್ಣ ಗೆಲುವು (1-21)

      • ಆಲಿವ್‌ ಬೆಟ್ಟ ಎರಡು ಭಾಗ (4)

      • ಯೆಹೋವ ಒಬ್ಬನೇ, ಆತನ ಹೆಸ್ರೂ ಒಂದೇ (9)

      • ಯೆರೂಸಲೇಮಿನ ವಿರೋಧಿಗಳಿಗೆ ಕಾಯಿಲೆ ಬರುತ್ತೆ (12-15)

      • ಚಪ್ಪರಗಳ ಹಬ್ಬ ಆಚರಣೆ (16-19)

      • ಎಲ್ಲ ಪಾತ್ರೆಗಳನ್ನ ಯೆಹೋವನಿಗೆ ಮೀಸಲಾಗಿ ಇಡಬೇಕು (20, 21)