ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನ್ಯಾಯಸ್ಥಾಪಕರು ಪುಸ್ತಕ

ಅಧ್ಯಾಯಗಳು

1 2 3 4 5 6 7 8 9 10 11 12 13 14 15 16 17 18 19 20 21

ಸಾರಾಂಶ

  • 1

    • ಯೆಹೂದ ಮತ್ತು ಸಿಮೆಯೋನ್‌ ಕುಲದವರ ಜಯ (1-20)

    • ಯೆಬೂಸಿಯರು ಯೆರೂಸಲೇಮಲ್ಲೇ ಉಳ್ಕೊಂಡ್ರು (21)

    • ಯೋಸೇಫನ ವಂಶದವರು ಬೆತೆಲನ್ನ ವಶ ಮಾಡ್ಕೊಂಡ್ರು (22-26)

    • ಎಲ್ಲಾ ಕಾನಾನ್ಯರನ್ನ ಓಡಿಸಿಬಿಡಲಿಲ್ಲ (27-36)

  • 2

    • ಯೆಹೋವನ ದೂತನಿಂದ ಎಚ್ಚರಿಕೆ (1-5)

    • ಯೆಹೋಶುವನ ಮರಣ (6-10)

    • ಇಸ್ರಾಯೇಲ್ಯರನ್ನ ರಕ್ಷಿಸೋಕೆ ನ್ಯಾಯಾಧೀಶರ ನೇಮಕ (11-23)

  • 3

    • ಯೆಹೋವ ಇಸ್ರಾಯೇಲ್ಯರನ್ನ ಪರೀಕ್ಷಿಸಿದನು (1-6)

    • ಮೊದಲ ನ್ಯಾಯಾಧೀಶ ಒತ್ನೀಯೇಲ (7-11)

    • ನ್ಯಾಯಾಧೀಶ ಏಹೂದ ರಾಜ ಎಗ್ಲೋನನನ್ನ ಕೊಂದ (12-30)

    • ನ್ಯಾಯಾಧೀಶ ಶಮ್ಗರ (31)

  • 4

    • ಇಸ್ರಾಯೇಲಿನ ಮೇಲೆ ಕಾನಾನಿನ ರಾಜ ಯಾಬೀನನ ದಬ್ಬಾಳಿಕೆ (1-3)

    • ಪ್ರವಾದಿನಿ ದೆಬೋರ ಮತ್ತು ನ್ಯಾಯಾಧೀಶ ಬಾರಾಕ (4-16)

    • ಯಾಯೇಲಳು ಸೇನಾಪತಿ ಸಿಸೆರನನ್ನ ಕೊಂದಳು (17-24)

  • 5

    • ದೆಬೋರ ಮತ್ತು ಬಾರಾಕನ ವಿಜಯಗೀತೆ (1-31)

      • ನಕ್ಷತ್ರಗಳು ಸಿಸೆರನ ವಿರುದ್ಧ ಹೋರಾಡಿದ್ವು (20)

      • ಕೀಷೋನ್‌ ಹೊಳೆಯ ಪ್ರವಾಹ (21)

      • ಯೆಹೋವನನ್ನ ಪ್ರೀತಿಸೋರು ಸೂರ್ಯನ ತರ (31)

  • 6

    • ಇಸ್ರಾಯೇಲಿನ ಮೇಲೆ ಮಿದ್ಯಾನ್ಯರ ದಬ್ಬಾಳಿಕೆ (1-10)

    • ನ್ಯಾಯಾಧೀಶ ಗಿದ್ಯೋನನಿಗೆ ದೇವದೂತನಿಂದ ಬೆಂಬಲದ ಭರವಸೆ (11-24)

    • ಗಿದ್ಯೋನ ಬಾಳನ ಯಜ್ಞವೇದಿ ನಾಶಮಾಡಿದ (25-32)

    • ಗಿದ್ಯೋನನ ಮೇಲೆ ದೇವರ ಪವಿತ್ರಶಕ್ತಿ (33-35)

    • ತುಪ್ಪಟ ಬಳಸಿ ಪರೀಕ್ಷೆ (36-40)

  • 7

    • ಗಿದ್ಯೋನ ಮತ್ತು 300 ವೀರರು (1-8)

    • ಮಿದ್ಯಾನ್ಯರನ್ನ ಗಿದ್ಯೋನನ ಸೈನ್ಯ ಸೋಲಿಸ್ತು (9-25)

      • “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ!” (20)

      • ಮಿದ್ಯಾನ್ಯರ ಪಾಳೆಯದಲ್ಲಿ ಗಲಿಬಿಲಿ (21, 22)

  • 8

    • ಗಿದ್ಯೋನನ ಜೊತೆ ಎಫ್ರಾಯೀಮ್ಯರ ಜಗಳ (1-3)

    • ಮಿದ್ಯಾನ್ಯರ ರಾಜರನ್ನ ಅಟ್ಟಿಸ್ಕೊಂಡು ಹೋಗಿ ಕೊಂದ್ರು (4-21)

    • ಗಿದ್ಯೋನ ರಾಜನಾಗೋಕೆ ಒಪ್ಪಲಿಲ್ಲ (22-27)

    • ಗಿದ್ಯೋನನ ಜೀವನದ ಸಾರಾಂಶ (28-35)

  • 9

    • ಅಬೀಮೆಲೆಕ ಶೆಕೆಮಲ್ಲಿ ರಾಜನಾದ (1-6)

    • ಯೋತಾಮನ ದೃಷ್ಟಾಂತ (7-21)

    • ಅಬೀಮೆಲೆಕನ ಕ್ರೂರ ಆಡಳಿತ (22-33)

    • ಅಬೀಮೆಲೆಕನಿಂದ ಶೆಕೆಮ್‌ ಮೇಲೆ ದಾಳಿ (34-49)

    • ಅಬೀಮೆಲೆಕನಿಗೆ ಸ್ತ್ರೀಯಿಂದ ಮರಣ (50-57)

  • 10

    • ನ್ಯಾಯಾಧೀಶರಾದ ತೋಲ ಮತ್ತು ಯಾಯೀರ (1-5)

    • ಇಸ್ರಾಯೇಲ್ಯರು ದಂಗೆಯೆದ್ರು, ಪಶ್ಚಾತ್ತಾಪ ಪಟ್ರು (6-16)

    • ಅಮ್ಮೋನಿಯರು ಇಸ್ರಾಯೇಲ್ಯರ ವಿರುದ್ಧ ಎದ್ರು (17, 18)

  • 11

    • ನ್ಯಾಯಾಧೀಶ ಯೆಫ್ತಾಹನನ್ನ ಹೊರಗಟ್ಟಿದ್ರು, ಮತ್ತೆ ನಾಯಕನಾದ (1-11)

    • ಯೆಫ್ತಾಹ ಅಮ್ಮೋನನ ಮಾತುಕತೆ (12-28)

    • ಯೆಫ್ತಾಹನ ಹರಕೆ, ಅವನ ಒಬ್ಬಳೇ ಮಗಳು (29-40)

      • ಮಗಳ ಅವಿವಾಹಿತ ಜೀವನ (38-40)

  • 12

    • ಎಫ್ರಾಯೀಮ್ಯರ ಜೊತೆ ಹೋರಾಟ (1-7)

      • ಸಿಬ್ಬೋಲೆತ್‌ ಪರೀಕ್ಷೆ (6)

    • ನ್ಯಾಯಾಧೀಶರಾದ ಇಬ್ಚಾನ, ಏಲೋನ ಮತ್ತು ಅಬ್ದೋನ (8-15)

  • 13

    • ಮಾನೋಹ ದಂಪತಿಗೆ ದೇವದೂತನ ಭೇಟಿ (1-23)

    • ಸಂಸೋನನ ಜನನ (24, 25)

  • 14

    • ಸಂಸೋನ ಫಿಲಿಷ್ಟಿಯ ಹುಡುಗಿಯನ್ನ ಮದುವೆಯಾಗೋಕೆ ಬಯಸಿದ (1-4)

    • ಯೆಹೋವನ ಪವಿತ್ರಶಕ್ತಿ ಸಹಾಯದಿಂದ ಸಂಸೋನ ಸಿಂಹ ಕೊಂದ (5-9)

    • ಮದುವೆ ಸಮಾರಂಭದಲ್ಲಿ ಸಂಸೋನನ ಒಗಟು (10-19)

    • ಸಂಸೋನನ ಹೆಂಡತಿಯನ್ನ ಮತ್ತೊಬ್ಬ ಮದುವೆ ಆದ (20)

  • 15

    • ಫಿಲಿಷ್ಟಿಯರ ಮೇಲೆ ಸಂಸೋನನ ಸೇಡು (1-20)

  • 16

    • ಗಾಜಾದಲ್ಲಿ ಸಂಸೋನ (1-3)

    • ಸಂಸೋನ ಮತ್ತು ದೆಲೀಲ (4-22)

    • ಸಂಸೋನನ ಸೇಡು ಮತ್ತು ಸಾವು (23-31)

  • 17

    • ಮೀಕನ ಮೂರ್ತಿಗಳು, ಅವನ ಪುರೋಹಿತ (1-13)

  • 18

    • ದಾನ್‌ ಕುಲದವರು ವಾಸಕ್ಕೆ ಜಾಗ ಹುಡುಕಿದ್ರು (1-31)

      • ಮೀಕನ ಮೂರ್ತಿಗಳನ್ನ, ಪುರೋಹಿತನನ್ನ ಕರ್ಕೊಂಡು ಹೋದ್ರು (14-20)

      • ಲಯಿಷನ್ನ ವಶ ಮಾಡ್ಕೊಂಡು ದಾನ್‌ ಅಂತ ಹೆಸ್ರಿಟ್ರು (27-29)

      • ದಾನಿನಲ್ಲಿ ಮೂರ್ತಿಪೂಜೆ (30, 31)

  • 19

    • ಗಿಬೆಯಾದಲ್ಲಿ ಬೆನ್ಯಾಮೀನ್ಯರು ಮಾಡಿದ ದೊಡ್ಡ ಪಾಪ (1-30)

  • 20

    • ಬೆನ್ಯಾಮೀನ್ಯರ ವಿರುದ್ಧ ಯುದ್ಧ (1-48)

  • 21

    • ಬೆನ್ಯಾಮೀನ್ಯರ ಕುಲವನ್ನ ಪೂರ್ತಿ ಅಳಿಸಿಹಾಕಲಿಲ್ಲ (1-25)