ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋವೇಲ ಪುಸ್ತಕ

ಅಧ್ಯಾಯಗಳು

1 2 3

ಸಾರಾಂಶ

  • 1

    • ವಿಪರೀತ ಕೀಟಗಳ ಬಾಧೆ (1-14)

    • “ಯೆಹೋವನ ದಿನ ಹತ್ರವಾಗಿದೆ” (15-20)

      • ಪ್ರವಾದಿ ಯೆಹೋವನ ಹತ್ರ ಬೇಡ್ತಾನೆ (19, 20)

  • 2

    • ಯೆಹೋವನ ದಿನ ಮತ್ತು ಆತನ ಮಹಾ ಸೈನ್ಯ (1-11)

    • ಯೆಹೋವನ ಹತ್ರ ವಾಪಸ್‌ ಬರುವಂತೆ ಕರೆ (12-17)

      • ‘ನಿಮ್ಮ ಹೃದಯಗಳನ್ನ ಹರ್ಕೊಳ್ಳಿ’ (13)

    • ಜನ್ರಿಗೆ ಯೆಹೋವನ ಉತ್ತರ (18-32)

      • “ನನ್ನ ಪವಿತ್ರಶಕ್ತಿ ಸುರಿಸ್ತೀನಿ” (28)

      • ಆಕಾಶದಲ್ಲೂ ಭೂಮಿ ಮೇಲೂ ಅದ್ಭುತ (30)

      • ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸುವವ್ರಿಗೆ ರಕ್ಷಣೆ ಸಿಗುತ್ತೆ (32)

  • 3

    • ಯೆಹೋವ ಎಲ್ಲ ಜನಾಂಗಗಳಿಗೆ ತೀರ್ಪು ಕೊಡ್ತಾನೆ (1-17)

      • ಯೆಹೋಷಾಫಾಟನ ಕಣಿವೆ (2, 12)

      • ತೀರ್ಪಿನ ಕಣಿವೆ (14)

      • ಯೆಹೋವ ಇಸ್ರಾಯೇಲ್ಯರ ಕೋಟೆ (16)

    • ಯೆಹೋವ ತನ್ನ ಜನ್ರನ್ನ ಆಶೀರ್ವದಿಸ್ತಾನೆ (18-21)