ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರ ನಂಬಿಕೆಯನ್ನು ಅನುಕರಿಸಿ—ರೆಬೆಕ್ಕ

ಅವರ ನಂಬಿಕೆಯನ್ನು ಅನುಕರಿಸಿ—ರೆಬೆಕ್ಕ

ಅವರ ನಂಬಿಕೆಯನ್ನು ಅನುಕರಿಸಿ ಅನ್ನೋ ಸರಣಿಯಲ್ಲಿ ಬಲವಾದ ನಂಬಿಕೆಯನ್ನು ತೋರಿಸಿದ ಅನೇಕ ಬೈಬಲ್‌ ಉದಾಹರಣೆಗಳಿವೆ. ಈ ಸಂಚಿಕೆಯಲ್ಲಿ, ನಾವು ರೆಬೆಕ್ಕಳ ಬಗ್ಗೆ ಮತ್ತು ನಾವು ಅವಳನ್ನ ಯಾಕೆ ಅನುಕರಿಸಬೇಕು ಅಂತ ಕಲಿತೀವಿ.