ನೆಹೆಮೀಯ: ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ
ನೆಹೆಮೀಯ ಯೆರೂಸಲೇಮಿನ ಗೋಡೆಗಳನ್ನ ಮತ್ತೆ ಕಟ್ಟೋಕೆ ಮತ್ತು ಯೆಹೋವನಿಗೆ ಶುದ್ಧ ಆರಾಧನೆಯನ್ನ ಮತ್ತೆ ಶುರು ಮಾಡೋಕೆ ಮುಂದೆ ಬಂದ.
ನೆಹೆಮೀಯ: ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ—ಭಾಗ 1
ಬೆಟ್ಟದಷ್ಟು ವಿರೋಧದ ಮಧ್ಯನೂ ನೆಹೆಮೀಯ ಯೆರೂಸಲೇಮಿನ ಗೋಡೆಗಳನ್ನ ಮತ್ತೆ ಕಟ್ಟೋಕೆ ಶುರು ಮಾಡ್ತಾನೆ.
ನೆಹೆಮೀಯ: ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ—ಭಾಗ 2
ನೆಹೆಮೀಯ ಗೋಡೆಗಳನ್ನ ಕಟ್ಟಿ ಮುಗಿಸಿದ, ಆದ್ರೆ ಅವನಿಗೆ ಜನ್ರ ಮನಸ್ಸಲ್ಲಿ ಆಧ್ಯಾತ್ಮಿಕ ವಿಷ್ಯಗಳನ್ನ ಕಟ್ಟೋಕೆ ಆಯ್ತಾ?