ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೆಹೆಮೀಯ: ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ—ಭಾಗ 1

ನೆಹೆಮೀಯ: ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ—ಭಾಗ 1

ನೆಹೆಮೀಯ ಶೂಷನ್‌ ಅರಮನೆಯಲ್ಲಿ ಇದ್ದ ತನ್ನ ಸ್ಥಾನಮಾನ ಬಿಟ್ಟು ಯೆಹೋವನ ಮಹಾ ಪಟ್ಟಣದ ಗೋಡೆಗಳನ್ನ ಪುನಃ ಕಟ್ಟೋಕೆ ಬಂದ. ಇದನ್ನ ಕಟ್ಟೋದು ದೊಡ್ಡ ಸವಾಲು ಆಗಿತ್ತು. ಅಷ್ಟೇ ಅಲ್ಲ ಬೇರೆ ಸವಾಲುಗಳೂ ಬಂದ್ವು. ಅವನ ಪ್ರಾರ್ಥನೆ ಮತ್ತು ಧೈರ್ಯದಿಂದ ಆ ಒಂದು ದೊಡ್ಡ ಕೆಲಸವನ್ನ ಮಾಡಿ ಮುಗಿಸೋಕೆ ಆಯ್ತಾ?