ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೆಹೆಮೀಯ: ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ—ಭಾಗ 2

ನೆಹೆಮೀಯ: ಯೆಹೋವ ಕೊಡೋ ಆನಂದ ಆಶ್ರಯದ ಭದ್ರಕೋಟೆ—ಭಾಗ 2

ಯೆರೂಸಲೇಮ್‌ ಗೋಡೆಗಳನ್ನ ಕಟ್ಟಿದ ನಂತ್ರ, ನೆಹೆಮೀಯ ಬೇರೆ ಕೆಲವು ಸಮಸ್ಯೆಗಳನ್ನ ಎದುರಿಸುತ್ತಾನೆ. ಇಸ್ರಾಯೇಲ್ಯರು ಸಮಯ ಕಳೆದ ಹಾಗೆ, ಯೆಹೋವನ ಆರಾಧನೆ ಮಾಡೋದನ್ನ ನಿಲ್ಲಿಸಿಬಿಟ್ರು. ನೆಹೆಮೀಯ, ಎಜ್ರ ಮತ್ತು ಮಲಾಕಿ ಒಟ್ಟು ಸೇರಿ ಶುದ್ಧ ಆರಾಧನೆಯನ್ನ ಮತ್ತೆ ಶುರು ಮಾಡಿದ್ರು.