‘ದೇವರು ಅವನನ್ನು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ’

ಆಗಾಗ ನಮಗೆ ಸಂಶಯಗಳು ಬಂದು ನಮ್ಮ ನಂಬಿಕೆಯನ್ನು ಬಲಹೀನಗೊಳಿಸಬಹುದು. ವಾಗ್ದತ್ತ ಮೆಸ್ಸೀಯ ಮತ್ತು ದೇವರ ರಾಜ್ಯದ ರಾಜನಾಗಿರುವ ಯೇಸುವಿನ ಮೇಲಿನ ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ.

‘ದೇವರು ಅವನನ್ನು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ’ (ಭಾಗ 1)

ದೇವರು ಯೇಸುವನ್ನೇ ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ನಿಮಗೆ ಹೇಗೆ ಗೊತ್ತಾಯಿತು?

‘ದೇವರು ಅವನನ್ನು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ’ (ಭಾಗ 2)

ಯೇಸುವಿನ ಮೇಲಿನ ನಿಮ್ಮ ನಂಬಿಕೆಯನ್ನು ಬೆಳೆಸಿಕೊಳ್ಳಲು ಯಾವುದು ಸಹಾಯಮಾಡತ್ತದೆಂದು ನೋಡಿ.