ಮಾಹಿತಿ ಇರುವಲ್ಲಿ ಹೋಗಲು

ಲೋಕವ್ಯಾಪಕ-ಸಹೋದರತ್ವ

ಸುಮಾರು 2000 ವರ್ಷಗಳ ಹಿಂದೆ ಕ್ರೈಸ್ತರಿಗೆ “ಸಹೋದರರ ಇಡೀ ಬಳಗವನ್ನು ಪ್ರೀತಿಸಿ” ಎನ್ನುವ ಆಜ್ಞೆ ಕೊಡಲಾಯಿತು. ಈ ಆಜ್ಞೆಯನ್ನು ಯೆಹೋವನ ಸಾಕ್ಷಿಗಳು ಹೇಗೆ ಪಾಲಿಸುತ್ತಿದ್ದಾರೆ? ಈ ವಿಡಿಯೋದಲ್ಲಿ ಅವರದನ್ನು ಯಾವ ಮೂರು ವಿಧಗಳಲ್ಲಿ ಪಾಲಿಸುತ್ತಿದ್ದಾರೆ ಅಂತ ತೋರಿಸಲಾಗಿದೆ: 1) ಸುವಾರ್ತೆ ಸಾರುವ ಕೆಲಸ, 2) ಆಪತ್ಕಾಲದಲ್ಲಿ ಸಹಾಯ, 3) ಯೆಹೋವ ದೇವರನ್ನು ಆರಾಧಿಸುವುದರಲ್ಲಿ ಒಗ್ಗಟ್ಟು.

ನಿಮಗೆ ಇವೂ ಇಷ್ಟ ಆಗಬಹುದು

ಡಾಕ್ಯುಮೆಂಟರಿಗಳು

ಯೆಹೋವನ ಸಾಕ್ಷಿಗಳು—ಸುವಾರ್ತೆ ಸಾರಲು ಸುಸಂಘಟಿತರು

ಅಂತಾರಾಷ್ಟ್ರೀಯವಾಗಿ ನಡೆಸುತ್ತಿರುವ ಬೈಬಲ್‌ ಶಿಕ್ಷಣ ಕೆಲಸಕ್ಕಾಗಿ ಯೆಹೋವನ ಸಾಕ್ಷಿಗಳು ಪ್ರಸಿದ್ಧ. ಅವರ ಕೆಲಸಗಳೆಲ್ಲ ಹೇಗೆ ನಡೆಯುತ್ತವೆ? ಯಾರು ನೋಡಿಕೊಳ್ಳುತ್ತಾರೆ? ಖರ್ಚಿಗೆಲ್ಲ ಎಲ್ಲಿಂದ ಹಣ ಬರುತ್ತೆ?