ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ

ಯೇಸು 2,000 ವರ್ಷಗಳ ಹಿಂದೆ ನೀಡಿದ ಎಚ್ಚರಿಕೆ ಹಿಂದೆಂದಿಗಿಂತಲೂ ಈಗ ತುಂಬಾ ಪ್ರಾಮುಖ್ಯವಾಗಿದೆ. ಯೇಸು ಹೇಳಿದ ಅಪಾಯಗಳಿಂದ ತಮ್ಮ ಕುಟುಂಬವನ್ನು ರಕ್ಷಿಸಲು ಬ್ರಯನ್‌ ಮತ್ತು ಗ್ಲೋರಿಯ ಏನು ಮಾಡಿದರೆಂದು ನೋಡಿ.

ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ​—ಭಾಗ 1

ಕ್ರೈಸ್ತ ಕುಟುಂಬವೊಂದು ದೇವರಿಗೆ ನಿಷ್ಠೆ ತೋರಿಸಬೇಕಾ ಅಥವಾ ಐಶ್ವರ್ಯದ ಹಿಂದೆ ಹೋಗಬೇಕಾ ಎಂಬ ಗೊಂದಲದಲ್ಲಿ ಹೇಗೆ ಸಿಲುಕಿಕೊಂಡಿದೆ?

ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ​—ಭಾಗ 2

ಯಾವುದು ನಮ್ಮ ಆಧ್ಯಾತ್ಮಿಕ ನೋಟವನ್ನು ಮಂಕು ಮಾಡಿ ನಮ್ಮ ಆಧ್ಯಾತ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬಿಟ್ಟುಕೊಡುವಂತೆ ಮಾಡುತ್ತದೆ?

ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ​—ಭಾಗ 3

ಯೇಸು ಆ ವೃತ್ತಾಂತವನ್ನು ನಮಗೆ ಎಚ್ಚರಿಕೆ ಪಾಠವಾಗಿ ಹೇಳಿದನು. ಲೋಟನ ಹೆಂಡತಿಗಾದ ಗತಿ ನಮಗೆ ಬರಬಾರದು.