ಆ ಪ್ರೀತಿಗಾಗಿ
ಡೌನ್ ಲೋಡ್:
1. ಬೇಜಾರು ಬೇಡ
ಮಾತಾಡುವಾಗ
ನಿನ್ ದೂತ ಸೈನ್ಯ ನನ್ ಜೊತೆಗೆ
ನಿರುತ್ಸಾಹ ಮಾಡಲು ಸೈತಾನನು
ಎಲ್ಲಾ ಯೆಹೋವ ನೋಡುವನು
(ಪೂರ್ವ-ಪಲ್ಲವಿ)
ಪರೀಕ್ಷೆಗೆ ಕೊಡು ನಿ ಧೈರ್ಯವನ್ನು
ಬೇಡ್ವೆ ನಿನ್ನನ್ನು
ನಮ್ಮ ಸೇವೆ ನಿಲ್ಸೋ ತಾಕತು
ಯಾರಲ್ಲೂ ಇಲ್ಲ.
(ಪಲ್ಲವಿ)
ಆ ಪ್ರೀತಿಗಾಗಿ
ಯಾರೇನೆ ಅಂದ್ರು ಹೋಡೆದ್ರೂ ನಿನ್ ರೆಕ್ಕೇಲಿ ಆಶ್ರಿತ ನಾ
ಆ ಪ್ರೀತಿಗಾಗಿ
ಸರ್ಕಾರ ಸೈನ್ಯ ಬಂದ್ರೂ ನಿನ್ ರೆಕ್ಕೇಲಿ ಆಶ್ರಿತ ನಾ
ನಿನ್ ಪ್ರೀತಿ ನನ್ನ,
ಕಾಪಾಡುತ್ತೆ ದೇವ
2. ಬಂದೂಕು ತೋರ್ಸ್ಲಿ
ಜೈಲಲ್ಲಿ ಹಾಕ್ಲಿ
ಸಹಾಯ ಸಿಗೋದು ನಿನ್ನಿಂದನೇ
ಆ ಕೋರ್ಟಲ್ಲಿ ತೀರ್ಪು ಏನಾದ್ರುನೂ
ನಿನ್ ಮುಂದೆ ನಾವು ತಪ್ಪಿಲ್ದೋರು
(ಪೂರ್ವ-ಪಲ್ಲವಿ)
ಪರೀಕ್ಷೆಗೆ ಕೊಡು ನೀ ಧೈರ್ಯವನ್ನು
ಬೇಡ್ವೆ ನಿನ್ನನ್ನು
ನಮ್ಮ ಸೇವೆ ನಿಲ್ಸೋ ತಾಕತು
ಯಾರಲ್ಲೂ ಇಲ್ಲ
(ಪಲ್ಲವಿ)
ಆ ಪ್ರೀತಿಗಾಗಿ
ಯಾರೇನೆ ಅಂದ್ರು ಹೋಡೆದ್ರೂ ನಿನ್ ರೆಕ್ಕೇಲಿ ಆಶ್ರಿತ ನಾ
ಆ ಪ್ರೀತಿಗಾಗಿ
ಸರ್ಕಾರ ಸೈನ್ಯ ಬಂದ್ರೂ ನಿನ್ ರೆಕ್ಕೇಲಿ ಆಶ್ರಿತ ನಾ
ನಿನ್ ಪ್ರೀತಿ ನನ್ನ,
ಕಾಪಾಡುತ್ತೆ ದೇವ
(BRIDGE)
ಓ ದೇವರೇ ಹೊ ಹೊ ಹೊ ಹೊ...
ಉತ್ತೇಜನ ಸಿಕ್ತು ನಿನ್ನ ಪ್ರೀತೀ ಕಾರಣ
ಓ ನೀ ಕಾರಣ
ಈ ಲೋಕ ಜಯ್ಸೋಕೆ
ನಾವ್ ಒಟ್ಟಾಗಿ ಹೋರಾಡುವ ನಾವು ಹೋರಾಡುವ
(ಪಲ್ಲವಿ)
ಆ ಪ್ರೀತಿಗಾಗಿ
ಯಾರೇನೆ ಅಂದ್ರು ಹೋಡೆದ್ರೂ ನಿನ್ ರೆಕ್ಕೇಲಿ ಆಶ್ರಿತ ನಾ
ಆ ಪ್ರೀತಿಗಾಗಿ
ಸರ್ಕಾರ ಸೈನ್ಯ ಬಂದ್ರೂ ನಿನ್ ರೆಕ್ಕೇಲಿ ಆಶ್ರಿತ ನಾ
ಆ ಪ್ರೀತಿಗಾಗಿ
ಯಾರೇನೆ ಅಂದ್ರು ಹೋಡೆದ್ರೂ ನಿನ್ ರೆಕ್ಕೇಲಿ ಆಶ್ರಿತ ನಾ
ಆ ಪ್ರೀತಿಗಾಗಿ
ಸರ್ಕಾರ ಸೈನ್ಯ ಬಂದ್ರೂ ನಿನ್ ರೆಕ್ಕೇಲಿ ಆಶ್ರಿತ ನಾ
ನಿನ್ ಪ್ರೀತೀ ನನ್ನ,
ಕಾಪಾಡುತ್ತೆ ದೇವ