ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉಲ್ಲಾಸವೇ ಎಂದೆಂದಿಗೂ

ಉಲ್ಲಾಸವೇ ಎಂದೆಂದಿಗೂ

ಡೌನ್‌ಲೋಡ್‌:

  1. 1. ಬಾನಂಚಲಿ ನೇಸರ.

    ನೋಡೋಕೆ ಸುಂದರ.

    ಸಾರುತ್ತಾ ನೀ ಕಾಣು, ಈ ಸೃಷ್ಟಿಯ ರೋಮಾಂಚನ.

    ಓ ದೇವ ನಿನ್‌ ಪ್ರೀತಿ, ನನ್ನ ಸೇವೆಗೆ ಸದಾ ಪ್ರೇರಣೆ.

    (ಪಲ್ಲವಿ)

    ನಾವು ಯೆಹೋವಾಗೆ ಹಾಡೋಣ.

    ಮಾಡೋಣ ಸೇವೆನ.

    ಈ ಲೋಕ ನೀಡುತ್ತೆ ನೋವನ್ನ.

    ತಾಳುತ್ತ ಸಾಗೋಣ.

    ಉಲ್ಲಾಸವೇ ಎಂದೆಂದಿಗೂ.

    ಸಂತೋಷವೇ ಎಂದೆಂದಿಗೂ.

  2. 2. ನಾವೆಲ್ಲ ಹೂದೋಟದ,

    ವೈವಿಧ್ಯ ಹೂಗಳು.

    ಎಷ್ಟೊಂದು ಆನಂದ, ನಮ್‌ ಐಕ್ಯದ ಈ ಸಂಬಂಧ.

    ನಮ್‌ ಪ್ರೀತಿ ಸೋಲಲ್ಲ, ಈ ಬಾಂಧವ್ಯಕೆ ಸಾಟಿ ಇಲ್ಲ.

    (ಪಲ್ಲವಿ)

    ನಾವು ಯೆಹೋವಾಗೆ ಹಾಡೋಣ.

    ಮಾಡೋಣ ಸೇವೆನ.

    ಈ ಲೋಕ ನೀಡುತ್ತೆ ನೋವನ್ನ.

    ತಾಳುತ್ತ ಸಾಗೋಣ.

    ಉಲ್ಲಾಸವೇ ಎಂದೆಂದಿಗೂ.

    ಸಂತೋಷವೇ ಎಂದೆಂದಿಗೂ.

    (ಅನುಪಲ್ಲವಿ)

    ಆಗುತ್ತೆ ಈ ಭೂಮಿಯು ಎಂದೆಂದು ನೂತನ.

    ಕ್ರಿಸ್ತನ ಸ್ವತ್ಯಾಗದ ಪ್ರೀತಿ ಕಾರಣ.

    (ಪಲ್ಲವಿ)

    ನಾವು ಯೆಹೋವಾಗೆ ಹಾಡೋಣ.

    ಮಾಡೋಣ ಸೇವೆನ.

    ಈ ಲೋಕ ನೀಡುತ್ತೆ ನೋವನ್ನ.

    ತಾಳುತ್ತ ಸಾಗೋಣ.

    ಉಲ್ಲಾಸವೇ ಎಂದೆಂದಿಗೂ.

    ಸಂತೋಷವೇ ಎಂದೆಂದಿಗೂ.

    ರೋಮಾಂಚನ ಈ ಸೃಷ್ಟಿಯು.

    ಈ ಬಾಳಲಿ ಚೈತನ್ಯವು.

    ಉಲ್ಲಾಸವೇ ಎಂದೆಂದಿಗೂ.

    ಸಂತೋಷವೇ ಎಂದೆಂದಿಗೂ.

    ಎಂದೆಂದಿಗೂ.