ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಸಂಗಾತಿಯೇ

ನನ್ನ ಸಂಗಾತಿಯೇ

ಡೌನ್‌ಲೋಡ್‌:

  1. 1. ನಲ್ಮೆಯ

    ಗೆಳತಿಯಾದೆ ನೀ

    ಪ್ರೀತಿಯ

    ಹೃದಯ ವಾಣಿ

    ಈ ಬಾಳು ಸುಂದರ

    ಯೆಹೋವನ ವರ

    ಎಂದೆಂದಿಗೂ

    ಸಂತೋಷ ಸಾಗರ

    ಕಣ್ಣೋಟದಲ್ಲಿಯೇ

    ಅರೆತೆ ಭಾವನೆ

    ಉಲ್ಲಾಸದಲ್ಲಿಯೇ

    ಮರೆತೆ ವೇದನೆ

    (ಪಲ್ಲವಿ)

    ಯೆಹೋವನೇ ಹರಸು

    ಈ ಜೀವನಾ ನಡೆಸು

    ಮಧುರ ಬಂಧನ

    ನಿನ್ನ ಸ್ಪಂದನಾ

    ಸಂಗಾತಿಯೇ

  2. 2. ನನ್ನ ಯೋಚನೆ

    ಕರಗಿ ಹೋಯಿತು

    ನಿನ್‌ ಕೈ ಸೆರೆ

    ಮಧುರವಾಯಿತು

    ನೀ ಹಾಡಿದೆ ನನ್ನ

    ಒಲವ ಗೀತೆಯ

    ನನ್‌ ಪ್ರೀತಿ ನೀಡುವೆ

    ಮನವ ತಾರೆಯ

    (ಪಲ್ಲವಿ)

    ಯೆಹೋವನೇ ಹರಸು

    ಈ ಜೀವನಾ ನಡೆಸು

    ಮಧುರ ಬಂಧನ

    ನಿನ್ನ ಸ್ಪಂದನಾ

    ಸಂಗಾತಿಯೇ

    ಯೆಹೋವನೇ ಹರಸು

    ಈ ಜೀವನಾ ನಡೆಸು

    ಮಧುರ ಬಂಧನ

    ನಿನ್ನ ಸ್ಪಂದನಾ

    ಸಂಗಾತಿಯೇ

    ನನ್‌ ಪ್ರೀತಿಯೇ

    ಪ್ರೀತಿಯೇ