ಹೊಸಲೋಕದಲ್ಲಿ....
ಡೌನ್‌ಲೋಡ್:
1. ನನ್ನ ಕಂದಮ್ಮ - ಕೇಳಮ್ಮ ನೀ
ಕನಸ್ಸಲ್ಲ ಮರಿ ನಿನ್ನ ನಂಬಿಕೆ
ಇದ ಕೇಳು ನೀನು
ಬಲು ಬೇಗ ಬರುತ್ತೆ ದೇವ ರಾಜ್ಯ
ಅಲ್ಲಿ ಆಗಲ್ಲ ನಾವ್ದೂರ
ಮರಣಾನು ನಮ್ಮ ಹತ್ರ ಬರೊಲ್ಲ
ಆಗ ವೀಲ್ಚೇರ್ ಬೇಡಾ
ಜಿಗಿದು ಜಿಂಕೆಯಂತೆ ಹಾರ್ತೀಯ
ನಿನ್ನ ನೋವ್ಯಾವ್ದು ಇರಲ್ಲ ಅಲ್ಲಿ ಎಂದೆಂದು
ಹೊಸಲೋಕದಲ್ಲಿ
(ಪಲ್ಲವಿ)
ವಿಶ್ವಾಸದ ಕಣ್ಣಿಂದ ಪರದೈಸಿನ ದೃಶ್ಯ ಕಾಣಮ್ಮ
ಈ ನಂಬಿಕೆ ನಿನ್ನ ಬಲವಾಗಲಿ ಹಂಗಾದ್ರೆ ಇರ್ತೀಯ
ಹೊಸಲೋಕದಲ್ಲಿ....
2. ಮರುಭೂಮೀಲಿ ಬೆಳೆಬಂತು
ದಾಳಿಂಬೆ ದ್ರಾಕ್ಷಿ ಅಂಜೂರ ಪೈನಾಪಲು
ರುಚಿ ನೋಡಮ್ಮ ನೀ
ಇನ್ನು ಏನು ಬೇಕು ಹೇಳು ನಿಂಗೆ
ಅದ ತಿಂದ ತೃಪ್ತಿಗೆ
ಹೇಳುವಿ ಯೆಹೋವ ಥ್ಯಾಂಕ್ಸ್ ನಿಂಗೆ
ಆಗ ಬಂತು ಸರ್ಪ್ರಾಯ್ಸ್
ನೋಡಮ್ಮ ನಿನ್ನ ನೋಡೋಕ್ ಯಾರೋ ಬಂದ್ರು
ಅಜ್ಜೀನ ಅಲ್ಲಿ
ಕಂಡಾಗ ನೀ ಓಡಿ
ತಬ್ಬಿ ಕೊಳ್ವೆ ಬಾಚಿ
(ಪಲ್ಲವಿ)
ವಿಶ್ವಾಸದ ಕಣ್ಣಿಂದ ಪರದೈಸಿನ ದೃಶ್ಯ ಕಾಣಮ್ಮ
ಈ ನಂಬಿಕೆ ನೀ ಬಿಗಿಯಾಗಿಡಿ ಹಂಗಾದ್ರೆ ಇರ್ತೀಯ
ಹೊಸಲೋಕದಲ್ಲಿ....
(ಅನು ಪಲ್ಲವಿ)
ವಚನ ನೀಡಿದಂತೆ....
ಮಾತು ನೀಡಿದಂತೆ....
ನೀನು ಮಾಡಿದಿ....
ಪೂರೈಸಿದಿ.....
ಯೆಹೋವ ನೀನೇ ದೇವ....
ಯೆಹೋವ ನೀನೇ ಶ್ರೇಷ್ಠ....
ನಿನಗೆ ಸಾಟಿಯಾಗಿ ಇಲ್ಲ ಯಾರು
(ಪಲ್ಲವಿ)
ವಿಶ್ವಾಸದ ಕಣ್ಣಿಂದ ಪರದೈಸಿನ ದೃಶ್ಯ ಕಾಣಮ್ಮ
ಈ ನಂಬಿಕೆ ನಿನ್ನ ಬೆಳಕಾಗಲಿ ಹಂಗಾದ್ರೆ ಇರ್ತೀಯ
ಹೊಸಲೋಕದಲ್ಲಿ....
ಇಲ್ಲ ಸಾವ್-ನೋವು....
ಹೊಸಲೋಕದಲ್ಲಿ....
ಇಲ್ಲ ಬೇಜಾರು....
ಹೊಸಲೋಕದಲ್ಲಿ....
ಇಲ್ಲ ವೀಲ್ಚೇರು.....
ಹೊಸಲೋಕದಲ್ಲಿ....
ಆ ಲೋಕದಲ್ಲಿ....