ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 130

ಜೀವವೆಂಬ ಅದ್ಭುತ

ಜೀವವೆಂಬ ಅದ್ಭುತ

(ಕೀರ್ತನೆ 36:9)

1. ಮಳೆಯ ಹನಿ, ನವೀನ ಶಿಶು,

ಸೂರ್ಯನ ಪ್ರತಿ ರಶ್ಮಿ, ಪ್ರತಿ ಕಾಳು,

ದೇವರ ದಾನ; ಅದ್ಭುತಗಳು

ಬೆರಗುಗೊ ಳಿಸುತ್ತವೆ ಇವೆಮ್ಮನ್ನು.

(ಪಲ್ಲವಿ)

ದುರ್ಲಭವಾದ ಈ ಸುದಾನಕ್ಕಾಗಿ

ನಾವಾತಗೆ ಕೃತಜ್ಞರು, ತೋರಿಸಿ ಪ್ರೀತಿ.

ಕಾರಣ ಇದನ್ನು ಗಳಿಸೋದಸಾಧ್ಯ.

ಇದಿನ್ನೂ ದಾನವೇ, ಜೀವದ ಅದ್ಭುತ.ತ.

2. ಯೋಬಗೆ ಪತ್ನಿ, ‘ಶಪಿಸಿ ಸಾಯಿ’

ಎಂದಂತಿದೆ ಜನರ ಮನೋವೃತ್ತಿ.

ನಾವೋ ಹಾಗಿಲ್ಲ ದೇವಜನರು;

ಪ್ರತಿ ಕ್ಷಣಕ್ಕಾಗಿ ಕೃತಜ್ಞರು ನಾವು.

(ಪಲ್ಲವಿ)

ದುರ್ಲಭವಾದ ಈ ಸುದಾನಕ್ಕಾಗಿ

ನಾವು ಇತರರಿಗೆ ತೋರಿಸೋಣ ಪ್ರೀತಿ.

ಕಾರಣ ಇದನ್ನು ಗಳಿಸೋದಸಾಧ್ಯ.

ಇದಿನ್ನೂ ದಾನವೇ, ಜೀವದ ಅದ್ಭುತ.ತ.