ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 125

ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ

ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ

(1 ಕೊರಿಂಥ 14:33)

1. ಯೆಹೋವನ ಜನ ರಾಜ್ಯ ಸತ್ಯವ

ಸಾರುವಾಗ ಅದರ ಮಹತ್ವವ,

ದೇವಪ್ರಭುತ್ವದ ಸಕ್ರಮವನು

ಐಕ್ಯ, ನಿಷ್ಠೆಯಿಂದ ಪಾಲಿಸಬೇಕು.

(ಪಲ್ಲವಿ)

ದೇವಗೆ ನಿಷ್ಠೆ ಸಲ್ಲಿಸುತ್ತೇವೆ

ಅಧೀನತೆ ಜೊತೆ.

ಆತನ ರಕ್ಷೆ, ಸೌಮ್ಯ ಮಮತೆ

ಸಿಗಲೆಮ್ಮ ನಿಷ್ಠೆಗೆ.

2. ದೇವರ ಸೇವಕ, ಪವಿತ್ರಾತ್ಮವು,

ಕ್ರೈಸ್ತ ಪಥದಲ್ಲಿ ನಡೆಸುವುದು.

ಹೀಗೆ ಮೆಚ್ಚಿಸೋಣ ದೇವರ ಸದಾ,

ನಿಷ್ಠೆಯಿಂದ ಪಾಲಿಸೋಣ ಆಜ್ಞೆಯ.

(ಪಲ್ಲವಿ)

ದೇವಗೆ ನಿಷ್ಠೆ ಸಲ್ಲಿಸುತ್ತೇವೆ

ಅಧೀನತೆ ಜೊತೆ.

ಆತನ ರಕ್ಷೆ, ಸೌಮ್ಯ ಮಮತೆ

ಸಿಗಲೆಮ್ಮ ನಿಷ್ಠೆಗೆ.