ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 91

ನನ್ನ ಪಿತ, ನನ್ನ ದೇವ ಮತ್ತು ಮಿತ್ರ

ನನ್ನ ಪಿತ, ನನ್ನ ದೇವ ಮತ್ತು ಮಿತ್ರ

(ಇಬ್ರಿಯ 6:10)

1. ಈ ಬಾಳು ಕಷ್ಟಕರ.

ತರುತೆ ಬೇನೆ ಬಾಷ್ಪಗಳ.

ಆದರೂ ನಾ ಹೇಳುವೆ,

“ಈ ಬಾಳಲ್ಲ ವ್ಯರ್ಥ.”

(ಪಲ್ಲವಿ)

ಕಾರಣ ದೇವ ಪ್ರೀತಿ,

ಇಲ್ಲ ಅನೀತಿ ಆತನಲ್ಲಿ.

ಇದ್ದಾನೆನ್ನ ಜೊತೇಲಿ;

ಆತನಿರೆ ಆಗೆ ಒಂಟಿ.

ದೇವರೆನ್ನ ಪೋಷಕ,

ಕೊನೇ ತನಕ ಸಂರಕ್ಷಕ.

ಹೌದು ಯಾಹು

ನನ್ನ ಪಿತ, ದೇವ, ಮಿತ್ರ.

2. ಯುವ ಕಾಲ ಸಂದಿದೆ;

ವಿಪತ್ತಿನ ಕಾಲ ಬಂದಿದೆ.

ಆದರೂ ನಂಬಿಕೆಗೆ

ಸುಭವಿಷ್ಯವಿದೆ.

(ಪಲ್ಲವಿ)

ಕಾರಣ ದೇವ ಪ್ರೀತಿ,

ಇಲ್ಲ ಅನೀತಿ ಆತನಲ್ಲಿ.

ಇದ್ದಾನೆನ್ನ ಜೊತೇಲಿ;

ಆತನಿರೆ ಆಗೆ ಒಂಟಿ.

ದೇವರೆನ್ನ ಪೋಷಕ,

ಕೊನೇ ತನಕ ಸಂರಕ್ಷಕ.

ಹೌದು ಯಾಹು

ನನ್ನ ಪಿತ, ದೇವ, ಮಿತ್ರ.

(ಕೀರ್ತ. 71:17, 18 ಸಹ ನೋಡಿ.)