ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 5

ನಮಗೆ ಆದರ್ಶಪ್ರಾಯನಾದ ಕ್ರಿಸ್ತನು

ನಮಗೆ ಆದರ್ಶಪ್ರಾಯನಾದ ಕ್ರಿಸ್ತನು

(ರೋಮನ್ನರಿಗೆ 5:8)

1. ಯೆಹೋವನ ಪ್ರೀತಿ,

ತೋರಿಬಂತೀ ರೀತಿ

ತನ್ನ ಪುತ್ರನ ಕಳಿಸಿದಾಗ.

ನಮ್ಮ ರೊಟ್ಟಿಯಾದ,

ಆಶೀರ್ವಾದ ತಂದ,

ಪಡೆಯುವಂತೆ ಅನಂತ ಜೀವ.

2. ಕ್ರಿಸ್ತ ಬೋಧಿಸಿದ,

ನಾಮ ಮಹತ್ವವ

ಯೆಹೋವ ನಾಮ ಆಗಲಿ ಶುದ್ಧ.

ರಾಜ್ಯವು ಬರಲಿ,

ಚಿತ್ತವು ಆಗಲಿ,

ಕೊಡಪ್ಪಾ ಅನ್ನ ದಿವಸಂಪ್ರತಿ.

3. ಕಲಿಸಿದ ಸತ್ಯ,

ತಂದ ಸಾಂತ್ವನವ,

ಕುರಿ ಸದೃಶ ಶಿಷ್ಯವರ್ಗಕ್ಕೆ.

ರಾಜ್ಯ ಸ್ತುತಿ ಬೀಜ,

ಬಿತ್ತಿದರೆ ಸದಾ

ಕೊಯ್ಯುವೆವಾಗ ಹರ್ಷ, ತೃಪ್ತಿಯ.