ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 133

ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು

ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು

(ಚೆಫನ್ಯ 2:3)

1. ಒಂದಾಗಿದೆ ಲೋಕ

ದೇವಪುತ್ರ ವಿರುದ್ಧ.

ಮಾನವಾಳ್ವಿಕೆ ಸಮಯ

ಕೊನೆಗೊಂಡಿದೆ ಈಗ.

ರಾಜರು ಇನ್ನಿಲ್ಲ,

ದೇವ ರಾಜ್ಯ ಶಾಶ್ವತ.

ಇನ್ನಿಲ್ಲ ವಿಳಂಬ ನಾಶಕ್ಕೆ.

ಬರುವ ವಿನಾಶಕ್ಕೆ.

(ಪಲ್ಲವಿ)

ನಿನ್ನ ವಿಮೋಚನೆಗಾಗಿ,

ಹೌದು, ನಿನ್ನ ಮುಕ್ತಿಗಾಗಿ,

ಹುಡುಕು ನೀತಿ,

ನಂಬಿಕೆ ಸಹ.

ನಿಲ್ಲು ಪಾರಮ್ಯದ ಪಕ್ಷ.

ನೋಡುವಿ ಆಗ ದೇವರ

ಉದ್ಧಾರ ಕಾರ್ಯ.

2. ಜನ ಸುವಾರ್ತೆಗೆ

ಪ್ರತಿವರ್ತಿಸುತ್ತಾರೆ.

ಕೇಳುವ, ಕೇಳದಿರುವ

ಆಯ್ಕೆಯು ಜನರದ್ದೇ.

ಬಂದರೂ ಪರೀಕ್ಷೆ

ಭಯಪಡೆವದಕ್ಕೆ.

ಯೆಹೋವ ಕಾಯುವ ನಿಷ್ಠರ,

ಮೊರೆಯನು ಕೇಳುವ.

(ಪಲ್ಲವಿ)

ನಿನ್ನ ವಿಮೋಚನೆಗಾಗಿ,

ಹೌದು, ನಿನ್ನ ಮುಕ್ತಿಗಾಗಿ,

ಹುಡುಕು ನೀತಿ,

ನಂಬಿಕೆ ಸಹ.

ನಿಲ್ಲು ಪಾರಮ್ಯದ ಪಕ್ಷ.

ನೋಡುವಿ ಆಗ ದೇವರ

ಉದ್ಧಾರ ಕಾರ್ಯ.