ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 40

ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ

ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ

(ಮತ್ತಾಯ 6:33)

1. ಯೆಹೋವಗದು ಅಮೂಲ್ಯ,

ಹರ್ಷವನು ತರುತೆ.

ಕ್ರಿಸ್ತನ ರಾಜ್ಯವೇ ಅದು,

ತರುತೆ ಸುಧಾರಣೆ.

(ಪಲ್ಲವಿ)

ರಾಜ್ಯವ ಹುಡುಕುತ್ತಿರಿ

ಮತ್ತು ದೇವರ ನೀತಿ.

ಜನರ ಮಧ್ಯೆ ಸ್ತುತಿಸಿ,

ವಿಶ್ವಾಸದಿ ಸೇವಿಸಿ.

2. ನಾಳೆಗಿನ ಚಿಂತೆಯೇಕೆ,

ಅನ್ನಪಾನದ ಬಗ್ಗೆ.

ರಾಜ್ಯವ ಪ್ರಥಮವಿಡೆ,

ಅದನ್ನಾತ ಕೊಡನೇ?

(ಪಲ್ಲವಿ)

ರಾಜ್ಯವ ಹುಡುಕುತ್ತಿರಿ

ಮತ್ತು ದೇವರ ನೀತಿ.

ಜನರ ಮಧ್ಯೆ ಸ್ತುತಿಸಿ,

ವಿಶ್ವಾಸದಿ ಸೇವಿಸಿ.

3. ರಾಜ್ಯವಾರ್ತೆಯ ತಿಳಿಸಿ,

ಅರ್ಹರು ಅರಿಯಲಿ.

ಯೆಹೋವನನ್ನು ನಂಬಿರಿ,

ದೇವಪ್ರಭುತ್ವ ಸಾರಿ.

(ಪಲ್ಲವಿ)

ರಾಜ್ಯವ ಹುಡುಕುತ್ತಿರಿ

ಮತ್ತು ದೇವರ ನೀತಿ.

ಜನರ ಮಧ್ಯೆ ಸ್ತುತಿಸಿ,

ವಿಶ್ವಾಸದಿ ಸೇವಿಸಿ.