ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 11

ಯೆಹೋವನ ಹೃದಯವನ್ನು ಸಂತೋಷಪಡಿಸುವುದು

ಯೆಹೋವನ ಹೃದಯವನ್ನು ಸಂತೋಷಪಡಿಸುವುದು

(ಜ್ಞಾನೋಕ್ತಿ 27:11)

1. ದೇವಾ, ನಿನ್ನ ಚಿತ್ತವನ್ನು

ವಿವೇಕದಿ ಮಾಡುವೆವು.

ಆಗ ನಿನ್ನ ಮನವನ್ನು

ಸಂತೋಷಪಡಿಸುವೆವು.

2. ನಂಬಿಗಸ್ತನಾದ ಆಳು

ಕೊಡುತ್ತಿರುತ್ತಾನೆ ಇಂದು,

ಪೌಷ್ಟಿಕ ಆಹಾರವನ್ನು,

ನಿನ್ನ ಚಿತ್ತವ ಮಾಡಲು.

3. ದೇವಾ, ನಿನ್ನಾತ್ಮವ ಕೊಡು

ನಂಬಿಗಸ್ತರಾಗಿರಲು,

ಸ್ತುತಿ ಫಲವ ಕೊಡಲು,

ಹೃದಕ್ಕಾನಂದ ತರಲು.

(ಮತ್ತಾ. 24:4547; ಲೂಕ 11:13; 22:42 ಸಹ ನೋಡಿ.)