ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 128

ಲೋಕದ ದೃಶ್ಯವು ಮಾರ್ಪಡುತ್ತಾ ಇದೆ

ಲೋಕದ ದೃಶ್ಯವು ಮಾರ್ಪಡುತ್ತಾ ಇದೆ

(1 ಕೊರಿಂಥ 7:31)

1. ಪಾಪ, ಮೃತ್ಯು ದಾಸ್ಯದಿಂದ

ಬಿಡಿಸಲು ಯೆಹೋವನು

ಸ್ವಂತ ಪುತ್ರನ ಕೊಟ್ಟನು.

ಅಮೂಲ್ಯ ವರವಿದು.

(ಪಲ್ಲವಿ)

ಬದಲಾದರೂ

ಈ ಲೋಕ ದೃಶ್ಯ,

ತನ್ನವರ ಹರಸಲು

ದೇವರಿದ್ದಾನೆ ಸಿದ್ಧ.

2. ನರಳುತ್ತಿದೆ ಈ ಲೋಕ.

ಅದರ ಮಾರ್ಗ ವಿಫಲ.

ಆದರೆ ನಮ್ಮ ಜೈಕಾರ

ಹುಟ್ಟಿರ್ವ ರಾಜ್ಯ ಪಕ್ಷ.

(ಪಲ್ಲವಿ)

ಬದಲಾದರೂ

ಈ ಲೋಕ ದೃಶ್ಯ,

ತನ್ನವರ ಹರಸಲು

ದೇವರಿದ್ದಾನೆ ಸಿದ್ಧ.