ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 37

ಶಾಸ್ತ್ರಗ್ರಂಥ ದೇವರಿಂದ ಪ್ರೇರಿತವಾಗಿದೆ

ಶಾಸ್ತ್ರಗ್ರಂಥ ದೇವರಿಂದ ಪ್ರೇರಿತವಾಗಿದೆ

(2 ತಿಮೊಥೆಯ 3:​16, 17)

1. ದೇವವಾಕ್ಯ ಜ್ಯೋತಿಯು

ಕತ್ತಲಲ್ಲಿ ಬೆಳಕು.

ಸತ್ಯವ ಅನುಸರಿಸೆ

ಮಾಡುತ್ತದೆ ಬಿಡುಗಡೆ.

2. ದೇವವಾಕ್ಯ ಪ್ರೇರಿತ,

ಶಿಕ್ಷಣ ಅಪೇಕ್ಷಿತ.

ಕೊಡುತೆ ತಿದ್ದುಪಾಟನ್ನು

ದೇವ ನೀಡುವ ಶಿಸ್ತನ್ನು.

3. ಈ ಶಾಸ್ತ್ರದ ಮೂಲಕ

ದೇವರ ಪ್ರೀತಿ ವ್ಯಕ್ತ.

ಪ್ರತಿದಿನದ ವಾಚನ

ಕೊಡುತ್ತದೆ ಜೀವವರ.