ಗೀತೆ 157
ಶಾಂತಿಯ ಸಾಮ್ರಾಜ್ಯ!
1. ನೀಲಿ ಆಗಸದ
ಪ್ರಶಾಂತತೆಯು
ಎಲ್ಲೆಲ್ಲಿಯೂ ಮೂಡಲಿದೆ.
ಬಾಳು ಸಾಗಲು
ನೂರೆಂಟು ನೋವಲ್ಲೂ
ನಿರೀಕ್ಷೆಯ ಹಾದಿಯಿದೆ.
(ಪಲ್ಲವಿ)
ನೂತನ ಆಕಾಶ
ನೂತನ ಭೂಮಿ
ಎಲ್ಲೆಲ್ಲೂ ಶಾಂತಿಯು.
ದೇಶ ದ್ವೀಪದಲೂ
ಕಾಡು ಮೇಡಲ್ಲೂ
ಶಾಂತಿ ಮೇಘಗಳ
ಸಾಮ್ರಾಜ್ಯ.
2. ನಮ್ಮ ಕಲ್ಪನೆಯ
ಮೀರಿಸುವ
ಮನೋಹರ ತಾಣವದು.
ಅಲ್ಲಿ ನ್ಯಾಯವೂ
ಎಲ್ಲೆಲ್ಲೂ ಪ್ರೀತಿಯೂ
ರಾರಾಜಿಸೋ ಕಾಲವದು.
(ಪಲ್ಲವಿ)
ನೂತನ ಆಕಾಶ
ನೂತನ ಭೂಮಿ
ಎಲ್ಲೆಲ್ಲೂ ಶಾಂತಿಯು.
ದೇಶ ದ್ವೀಪದಲೂ
ಕಾಡು ಮೇಡಲ್ಲೂ
ಶಾಂತಿ ಮೇಘಗಳ
ಸಾಮ್ರಾಜ್ಯ.
(ಪಲ್ಲವಿ)
ನೂತನ ಆಕಾಶ
ನೂತನ ಭೂಮಿ
ಎಲ್ಲೆಲ್ಲೂ ಶಾಂತಿಯು.
ದೇಶ ದ್ವೀಪದಲೂ
ಕಾಡು ಮೇಡಲ್ಲೂ
ಶಾಂತಿ ಮೇಘಗಳು.
(ಪಲ್ಲವಿ)
ನೂತನ ಆಕಾಶ
ನೂತನ ಭೂಮಿ
ಎಲ್ಲೆಲ್ಲೂ ಶಾಂತಿಯು.
ದೇಶ ದ್ವೀಪದಲೂ
ಕಾಡು ಮೇಡಲ್ಲೂ
ಶಾಂತಿ ಮೇಘಗಳ
ಸಾಮ್ರಾಜ್ಯ.
ಆ ರಾಜ್ಯ!
(ಕೀರ್ತ. 72:1-7; ಯೆಶಾ. 2:4; ರೋಮ. 16:20 ಸಹ ನೋಡಿ)