ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 25

ದೇವರ ಅಮೂಲ್ಯ ಪುತ್ರರು

ದೇವರ ಅಮೂಲ್ಯ ಪುತ್ರರು

(1 ಪೇತ್ರ 2:9)

  1. 1. ಆಳಲು ತನ್ನ ರಾಜ್ಯ

    ದೇವ ಸೆಳೆದ ಹಿಂಡು;

    ತನ್ನ ನಾಮ ಕೊಂಡಾಡಿ

    ಅದ ಸಾರೋ ದಂಡು.

    (ಪಲ್ಲವಿ)

    ಓ ದೇವ ಈ ನಿನ್ನ

    ಪ್ರಿಯರು ಅಮೂಲ್ಯರು.

    ನಿನ್ನಾಜ್ಞೆ ಪೂರೈಸಿ

    ಕೀರ್ತಿ ಸಲ್ಲಿಸೋ ನಿನ್ನ ಹಿಂಡು.

  2. 2. ಲೋಕವು ನೀಡೋ ಜ್ಞಾನ

    ಸುಳ್ಳೆಂದು ಸಮರ್ಥಿಸಿ,

    ಬೆಳಕನ್ನು ಬೀರುತ್ತಾ

    ಮುಂದೆ ಸಾಗೋ ಮಂದೆ.

    (ಪಲ್ಲವಿ)

    ಓ ದೇವ ಈ ನಿನ್ನ

    ಪ್ರಿಯರು ಅಮೂಲ್ಯರು.

    ನಿನ್ನಾಜ್ಞೆ ಪೂರೈಸಿ

    ಕೀರ್ತಿ ಸಲ್ಲಿಸೋ ನಿನ್ನ ಹಿಂಡು.

  3. 3. ಮಾದರಿಯನ್ನು ತೋರಿ,

    ಪ್ರೋತ್ಸಾಹವನ್ನು ನೀಡಿ,

    ನಿನ್ನ ವಾಕ್ಯ ಸಾರೋದೇ

    ಇವರ ಆದ್ಯತೆ.

    (ಪಲ್ಲವಿ)

    ಓ ದೇವ ಈ ನಿನ್ನ

    ಪ್ರಿಯರು ಅಮೂಲ್ಯರು.

    ನಿನ್ನಾಜ್ಞೆ ಪೂರೈಸಿ

    ಕೀರ್ತಿ ಸಲ್ಲಿಸೋ ನಿನ್ನ ಹಿಂಡು.