ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಅಕ್ಟೋಬರ್ 2016
ಮಾದರಿ ನಿರೂಪಣೆಗಳು
ಕರಪತ್ರ T-36 ಮತ್ತು ನಾವು ಸತ್ತಾಗ ನಮಗೆ ಏನಾಗುತ್ತದೆ ಎಂದು ತಿಳಿಸುವ ಬೈಬಲ್ ಸತ್ಯದ ನಿರೂಪಣೆಗಲು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಯನ್ನು ಬರೆಯಿರಿ.
ಬೈಬಲಿನಲ್ಲಿರುವ ರತ್ನಗಳು
“ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು”
ನಾವು ಯೆಹೋವ ದೇವರಲ್ಲಿ ಭರವಸೆ ಇಡುವುದಾದರೆ ಆತನು ಪ್ರತಿಫಲವನ್ನು ನೀಡುತ್ತಾನೆಂದು ಜ್ಞಾನೋಕ್ತಿ 3ನೇ ಅಧ್ಯಾಯ ಆಶ್ವಾಸನೆ ಕೊಡುತ್ತದೆ. ನೀವು ಯೆಹೋವನಲ್ಲಿ ಪೂರ್ಣಮನಸ್ಸಿನಿಂದ ಭರವಸೆ ಇಟ್ಟಿದ್ದೀರಾ ಎಂದು ಹೇಗೆ ತಿಳಿದುಕೊಳ್ಳಬಹುದು?
ಬೈಬಲಿನಲ್ಲಿರುವ ರತ್ನಗಳು
‘ನಿಮ್ಮ ಹೃದಯವು ತಿರುಗದಂತೆ ನೋಡಿಕೊಳ್ಳಿ’
ಯುವಕನೊಬ್ಬನು ಯೆಹೋವನ ಮಟ್ಟಗಳಿಂದ ದೂರ ಹೋದಾಗ ಪಾಪಕ್ಕೆ ಹೇಗೆ ಬಲಿಬೀಳುತ್ತಾನೆಂದು ಜ್ಞಾನೋಕ್ತಿ 7ನೇ ಅಧ್ಯಾಯ ತಿಳಿಸುತ್ತದೆ. ಅವನ ತಪ್ಪಿನಿಂದ ನಾವೇನು ಕಲಿಯಬಹುದು?
ಬೈಬಲಿನಲ್ಲಿರುವ ರತ್ನಗಳು
ವಿವೇಕವು ಬಂಗಾರಕ್ಕಿಂತ ಅಮೂಲ್ಯ
ವಿವೇಕವು ಬಂಗಾರಕ್ಕಿಂತ ಅಮೂಲ್ಯ ಎಂದು ಜ್ಞಾನೋಕ್ತಿ 16ನೇ ಅಧ್ಯಾಯ ತಿಳಿಸುತ್ತದೆ. ದೈವಿಕ ವಿವೇಕ ತುಂಬಾ ಅಮೂಲ್ಯವೇಕೆ?
ನಮ್ಮ ಕ್ರೈಸ್ತ ಜೀವನ
ಚೆನ್ನಾಗಿ ಉತ್ತರ ಕೊಡುವುದು ಹೇಗೆ?
ಒಳ್ಳೇ ಉತ್ತರಗಳು ಉತ್ತರ ಹೇಳುವವರಿಗೂ ಮತ್ತು ಸಭೆಗೂ ಪ್ರಯೋಜನಕರ. ಒಳ್ಳೇ ಉತ್ತರ ಹೇಗಿರಬೇಕು?
ಬೈಬಲಿನಲ್ಲಿರುವ ರತ್ನಗಳು
ಇತರರೊಂದಿಗೆ ಶಾಂತಿಯಿಂದಿರಿ
ಯೆಹೋವನ ಜನರ ಮಧ್ಯೆ ಇರುವ ಶಾಂತಿಯು ಆಕಸ್ಮಿಕವಾಗಿ ಬಂದದ್ದಲ್ಲ. ದೇವರ ವಾಕ್ಯವನ್ನು ಉಪಯೋಗಿಸಿ ಮನಸ್ತಾಪ, ಬೇಸರಗಳನ್ನು ಜಯಿಸಿ ಶಾಂತಿಯನ್ನು ಕಾಪಾಡಿಕೊಳ್ಳಬಹುದು.
ಬೈಬಲಿನಲ್ಲಿರುವ ರತ್ನಗಳು
“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು”
ಮಕ್ಕಳಿಗೆ ಸರಿಯಾಗಿ ತರಬೇತು ನೀಡಲು ಶಿಸ್ತು ಅಗತ್ಯ ಏಕೆ? ಈ ವಿಷಯದ ಬಗ್ಗೆ ಜ್ಞಾನೋಕ್ತಿ 22ನೇ ಅಧ್ಯಾಯದಲ್ಲಿ ಹೆತ್ತವರಿಗೆ ಒಳ್ಳೇ ಸಲಹೆಗಳಿವೆ.
ನಮ್ಮ ಕ್ರೈಸ್ತ ಜೀವನ
JW.ORG ಕಾರ್ಡ್‌ಗಳನ್ನು ಚೆನ್ನಾಗಿ ಉಪಯೋಗಿಸುತ್ತಿದ್ದೀರಾ?
ದೇವರ ವಾಕ್ಯದ ಕಡೆಗೆ ಮತ್ತು ನಮ್ಮ ವೆಬ್‌ಸೈಟಿನ ಕಡೆಗೆ ಜನರನ್ನು ಮಾರ್ಗದರ್ಶಿಸಲು ಸಿಗುವ ಪ್ರತಿಯೊಂದು ಸಂದರ್ಭದಲ್ಲೂ ಈ ಕಾರ್ಡನ್ನು ಕೊಡಲು ಮರೆಯಬೇಡಿ.