ಅಕ್ಟೋಬರ್ 10-16
ಜ್ಞಾನೋಕ್ತಿ 7-11
ಗೀತೆ 32 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿಮ್ಮ ಹೃದಯವು ತಿರುಗದಂತೆ ನೋಡಿಕೊಳ್ಳಿ”: (10 ನಿ.)
ಜ್ಞಾನೋ 7:6-12—ಅಲ್ಪಬುದ್ಧಿಯುಳ್ಳವರು ಸುಲಭವಾಗಿ ಆಧ್ಯಾತ್ಮಿಕ ಹಾನಿಗೆ ತುತ್ತಾಗುತ್ತಾರೆ (ಕಾವಲಿನಬುರುಜು 00 11/15 ಪು. 29-30)
ಜ್ಞಾನೋ 7:13-23—ತಪ್ಪು ನಿರ್ಧಾರಗಳು ಕೆಟ್ಟ ಪರಿಣಾಮಗಳನ್ನು ತರುತ್ತವೆ (ಕಾವಲಿನಬುರುಜು 00 11/15 ಪು. 30-31)
ಜ್ಞಾನೋ 7:4, 5, 24-27—ವಿವೇಕ ಮತ್ತು ತಿಳಿವಳಿಕೆ ನಮ್ಮನ್ನು ಸಂರಕ್ಷಿಸುತ್ತದೆ (ಕಾವಲಿನಬುರುಜು 00 11/15 ಪು. 29, 31)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಜ್ಞಾನೋ 9:7-9—ಸಲಹೆಗೆ ನಾವು ಪ್ರತಿಕ್ರಿಯಿಸುವ ರೀತಿ ನಮ್ಮ ಬಗ್ಗೆ ಏನು ತಿಳಿಸುತ್ತದೆ? (ಕಾವಲಿನಬುರುಜು 01 5/15 ಪು. 29-30)
ಜ್ಞಾನೋ 10:22—ಇಂದು ಯಾವೆಲ್ಲ ವಿಧಗಳಲ್ಲಿ ಯೆಹೋವನು ಆಶೀರ್ವದಿಸುತ್ತಿದ್ದಾನೆ? (ಕಾವಲಿನಬುರುಜು 06 5/15 ಪು. 26-30, ಪ್ಯಾ. 3-16)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಜ್ಞಾನೋ 8:22-9:6
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-36—ವಾರಾಂತ್ಯದ ಕೂಟಕ್ಕೆ ವ್ಯಕ್ತಿಯನ್ನು ಆಮಂತ್ರಿಸಿ.
ಪುನರ್ಭೇಟಿ: (4 ನಿಮಿಷದೊಳಗೆ) T-36—ವಾರಾಂತ್ಯದ ಕೂಟಕ್ಕೆ ವ್ಯಕ್ತಿಯನ್ನು ಆಮಂತ್ರಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 176, ಪ್ಯಾ. 5-6—ವಿದ್ಯಾರ್ಥಿಯನ್ನು ಕೂಟಕ್ಕೆ ಆಮಂತ್ರಿಸಿ.
ನಮ್ಮ ಕ್ರೈಸ್ತ ಜೀವನ
ನಿಮ್ಮ ವಯಸ್ಸಿನವರು ಏನಂತಾರೆ?—ಮೊಬೈಲ್ ಫೋನ್ ಬಗ್ಗೆ (ಜ್ಞಾನೋ 10:19): (15 ನಿ.) ಚರ್ಚೆ. ಮೊದಲು, ನಿಮ್ಮ ವಯಸ್ಸಿನವರು ಏನಂತಾರೆ?—ಮೊಬೈಲ್ ಫೋನ್ ಬಗ್ಗೆ ಎಂಬ ವಿಡಿಯೋ ಹಾಕಿ. (jw ಆ್ಯಪ್ನಲ್ಲಿ video ವಿಭಾಗದ OUR MEETINGS AND MINISTRY ನೋಡಿ.) ನಂತರ ಸಮಯವಿರುವುದಾದರೆ, ಈ ಕೆಳಗಿನ ವಚನಗಳಲ್ಲಿರುವ ತತ್ವಗಳು ಮೆಸೇಜ್ ಮಾಡುವುದಕ್ಕೆ ಹೇಗೆ ಅನ್ವಯಿಸುತ್ತವೆ ಎಂದು ಚರ್ಚಿಸಿ: ಜ್ಞಾನೋಕ್ತಿ 15:28; 22:3; ಪ್ರಸಂಗಿ 3:1, 7; ಲೂಕ 6:31; ಎಫೆಸ 5:3, 4; ಫಿಲಿಪ್ಪಿ 1:10, 24; ಕೊಲೊಸ್ಸೆ 3:20.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ. ಅಧ್ಯಾ. 10. ಪ್ಯಾ. 12-21, ಪು. 105ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು. ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 69 ಮತ್ತು ಪ್ರಾರ್ಥನೆ