ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 7-11

‘ನಿಮ್ಮ ಹೃದಯವು ತಿರುಗದಂತೆ ನೋಡಿಕೊಳ್ಳಿ’

‘ನಿಮ್ಮ ಹೃದಯವು ತಿರುಗದಂತೆ ನೋಡಿಕೊಳ್ಳಿ’

ಯೆಹೋವನ ಮಟ್ಟಗಳು ನಮಗೆ ಸಂರಕ್ಷಣೆ ನೀಡುತ್ತವೆ. ಅವುಗಳಿಂದ ಪ್ರಯೋಜನ ಪಡೆಯಲು, ನಾವು ಅವುಗಳನ್ನು ಅಮೂಲ್ಯವಾಗಿ ಎಣಿಸಬೇಕು. (ಜ್ಞಾನೋ 7:3) ಯೆಹೋವನ ಸೇವಕನೊಬ್ಬನು ತನ್ನ ಹೃದಯ ಬೇರೆಡೆಗೆ ತಿರುಗಲು ಬಿಡುವಾಗ ಅವನು ಸೈತಾನನ ನಾಜೂಕಾದ ಕುತಂತ್ರಕ್ಕೆ ಬಲಿಯಾಗುತ್ತಾನೆ. ತನ್ನ ಹೃದಯ ತನ್ನನ್ನೇ ಮೋಸಗೊಳಿಸುವಂತೆ ಬಿಟ್ಟ ಒಬ್ಬ ಯುವಕನ ಬಗ್ಗೆ ಜ್ಞಾನೋಕ್ತಿ 7⁠ನೇ ಅಧ್ಯಾಯ ತಿಳಿಸುತ್ತದೆ. ಅವನ ತಪ್ಪುಗಳಿಂದ ನಾವೇನು ಕಲಿಯಬಹುದು?

  • ದೃಷ್ಟಿ

    7:10

  • ಸ್ಪರ್ಶ

    7:13

  • ರುಚಿ

    7:14

  • ಘ್ರಾಣ

    7:17

  • ಶ್ರವಣ

    7:21

  • ನಮ್ಮ ಐದು ಇಂದ್ರಿಯಗಳನ್ನು ಉಪಯೋಗಿಸಿ ಸೈತಾನನು ನಮ್ಮನ್ನು ಪಾಪದಲ್ಲಿ ಒಳಗೂಡುವಂತೆ ಪ್ರಚೋದಿಸುವ ಮೂಲಕ ಯೆಹೋವನಿಂದ ದೂರ ಮಾಡಲು ಪ್ರಯತ್ನಿಸುತ್ತಾನೆ

  • ತಪ್ಪು ಮಾಡುವುದರ ಪರಿಣಾಮವನ್ನು ಮೊದಲೇ ತಿಳಿದುಕೊಳ್ಳಲು ಮತ್ತು ಆಧ್ಯಾತ್ಮಿಕ ಅಪಾಯದಿಂದ ದೂರವಿರಲು ವಿವೇಕ ಮತ್ತು ತಿಳಿವಳಿಕೆ ಸಹಾಯ ಮಾಡುತ್ತದೆ