ಅಕ್ಟೋಬರ್ 24-30
ಜ್ಞಾನೋಕ್ತಿ 17-21
ಗೀತೆ 76 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಇತರರೊಂದಿಗೆ ಶಾಂತಿಯಿಂದಿರಿ”: (10 ನಿ.)
ಜ್ಞಾನೋ 19:11—ಇತರರಿಂದ ನೋವಾದಾಗಲೂ ಶಾಂತವಾಗಿರಿ (ಕಾವಲಿನಬುರುಜು 15 1/1 ಪು. 12-13)
ಜ್ಞಾನೋ 18:13, 17; 21:13—ಎಲ್ಲಾ ವಿಷಯಗಳನ್ನು ಸರಿಯಾಗಿ ತಿಳಿದುಕೊಳ್ಳಿ (ಕಾವಲಿನಬುರುಜು 11 8/15 ಪು. 30, ಪ್ಯಾ. 11-14)
ಜ್ಞಾನೋ 17:9—ಕ್ಷಮಿಸಲು ಸಿದ್ಧರಾಗಿರಿ (ಕಾವಲಿನಬುರುಜು 11 8/15 ಪು. 31, ಪ್ಯಾ. 17)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಜ್ಞಾನೋ 17:5—ಸರಿಯಾದ ಮನೋರಂಜನೆಯನ್ನು ಆರಿಸಲು ಇರುವ ಒಂದು ಕಾರಣ ಯಾವುದು? (ಕಾವಲಿನಬುರುಜು 10 11/15 ಪು. 6, ಪ್ಯಾ. 17; ಕಾವಲಿನಬುರುಜು 10 11/15 ಪು. 31, ಪ್ಯಾ. 15)
ಜ್ಞಾನೋ 20:25—ಇದರಲ್ಲಿರುವ ತತ್ವ ಪ್ರಣಯಾಚರಣೆ ಮತ್ತು ಮದುವೆಗೆ ಹೇಗೆ ಅನ್ವಯಿಸುತ್ತದೆ? (ಕಾವಲಿನಬುರುಜು 09 5/15 ಪು. 15-16, ಪ್ಯಾ. 12-13)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಜ್ಞಾನೋ 18:14–19:10
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಕೂಟದ ಆಮಂತ್ರಣ ಪತ್ರ (inv) ಕೊಡಿ.
ಪುನರ್ಭೇಟಿ: (4 ನಿಮಿಷದೊಳಗೆ) ಕೂಟದ ಆಮಂತ್ರಣ ಪತ್ರ—ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋವನ್ನು ಪರಿಚಯಿಸುತ್ತಾ ಮುಕ್ತಾಯಗೊಳಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ದೇವರ ಪ್ರೀತಿ ಪು. 65, ಪ್ಯಾ. 14-15—ಕೂಟಕ್ಕೆ ಹಾಜರಾಗುವಾಗ ಹಾಕುವ ಬಟ್ಟೆಯ ವಿಷಯದಲ್ಲಿ ವಿದ್ಯಾರ್ಥಿಯು ಹೇಗೆ ಪ್ರಗತಿ ಮಾಡಬಹುದು ಎಂದು ತಿಳಿಸಿ.
ನಮ್ಮ ಕ್ರೈಸ್ತ ಜೀವನ
ಸಮಾಧಾನ ಮಾಡಿಕೊಂಡರೆ ಆಶೀರ್ವಾದ ಸಿಗುತ್ತದೆ: (15 ನಿ.) ಚರ್ಚೆ. ಸಮಾಧಾನ ಮಾಡಿಕೊಂಡರೆ ಆಶೀರ್ವಾದ ಸಿಗುತ್ತದೆ ಎಂಬ ವಿಡಿಯೋ ಹಾಕಿ. (jw ಆ್ಯಪ್ನಲ್ಲಿ video ವಿಭಾಗದ OUR MEETINGS AND MINISTRY ನೋಡಿ.) ನಂತರ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ: ಮನಸ್ತಾಪ ಆದಾಗ ನಾವು ಏನು ಮಾಡಬಾರದು? ಜ್ಞಾನೋಕ್ತಿ 17:9 ಮತ್ತು ಮತ್ತಾಯ 5:23, 24 ನ್ನು ಅನ್ವಯಿಸಿದರೆ ಯಾವ ಆಶೀರ್ವಾದ ಸಿಗುತ್ತದೆ?
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 11, ಪ್ಯಾ. 12-20, ಪು. 113ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 27 ಮತ್ತು ಪ್ರಾರ್ಥನೆ