ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 17-21

ಇತರರೊಂದಿಗೆ ಶಾಂತಿಯಿಂದಿರಿ

ಇತರರೊಂದಿಗೆ ಶಾಂತಿಯಿಂದಿರಿ

ಯೆಹೋವನ ಜನರ ಮಧ್ಯೆ ಇರುವ ಶಾಂತಿಯು ಆಕಸ್ಮಿಕವಾಗಿ ಬಂದದ್ದಲ್ಲ. ಮನಸ್ತಾಪಗಳು ಆದಾಗ ತುಂಬ ಬೇಸರ ಆಗಬಹುದು ಅಥವಾ ಕೋಪ ಬರಬಹುದು, ಆದರೆ ದೇವರ ವಾಕ್ಯ ಅವುಗಳನ್ನು ಜಯಿಸಲು ಸಹಾಯ ಮಾಡುತ್ತೆ.

ಬೇರೆಯವರೊಟ್ಟಿಗೆ ಮನಸ್ತಾಪ ಆದಾಗ ನಂಬಿಗಸ್ತ ಕ್ರೈಸ್ತರು . . .

19:11

  • ಶಾಂತರಾಗಿರುತ್ತಾರೆ

18:13, 17

  • ಎಲ್ಲಾ ವಿಷಯಗಳನ್ನು ತಿಳಿದ ನಂತರವೇ ಪ್ರತಿಕ್ರಿಯಿಸುತ್ತಾರೆ

17:9

  • ಪ್ರೀತಿಯಿಂದ ಕ್ಷಮಿಸುತ್ತಾರೆ