ಅಕ್ಟೋಬರ್ 3-9
ಜ್ಞಾನೋಕ್ತಿ 1-6
ಗೀತೆ 37 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು”: (10 ನಿ.)
[ಜ್ಞಾನೋಕ್ತಿಗಳು ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಜ್ಞಾನೋ 3:1-4—ನಿಷ್ಠಾವಂತ ಪ್ರೀತಿ ಮತ್ತು ನಂಬಿಗಸ್ತಿಕೆ ತೋರಿಸಿ (ಕಾವಲಿನಬುರುಜು 00 1/15 ಪು. 23-24)
ಜ್ಞಾನೋ 3:5-8—ದೇವರಲ್ಲಿ ಸಂಪೂರ್ಣ ಭರವಸೆಯನ್ನು ಬೆಳೆಸಿಕೊಳ್ಳಿ (ಕಾವಲಿನಬುರುಜು 00 1/15 ಪು. 24)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಜ್ಞಾನೋ 1:7 (NW)—ಯೆಹೋವನ ಭಯವು ಯಾವ ವಿಧದಲ್ಲಿ “ಜ್ಞಾನದ ಮೂಲ” ಆಗಿದೆ? (ಕಾವಲಿನಬುರುಜು 06 10/1 ಪು. 3, ಪ್ಯಾ. 5; it-2-E 180)
ಜ್ಞಾನೋ 6:1-5—ಅವಿವೇಕದ ವ್ಯಾಪಾರ ಒಪ್ಪಂದದಲ್ಲಿ ನೀವು ಒಳಗೂಡಿರುವಲ್ಲಿ ಏನು ಮಾಡುವುದು ವಿವೇಕಯುತವಾಗಿದೆ? (ಕಾವಲಿನಬುರುಜು 00 9/15 ಪು. 25-26)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಜ್ಞಾನೋ 6:20-35
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಪ್ರತಿಯೊಂದು ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ವಾರಾಂತ್ಯದ ಕೂಟಗಳಿಗೆ ಜನರನ್ನು ಆಮಂತ್ರಿಸುವ ಲೋಕವ್ಯಾಪಕ ಕೆಲಸದಲ್ಲಿ ಸಂಪೂರ್ಣವಾಗಿ ಭಾಗವಹಿಸುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (8 ನಿ.)
ನಮ್ಮ ಕೂಟಗಳಿಗೆ ಹಾಜರಾಗುತ್ತಿರುವವರಿಗೆ ಪ್ರೀತಿ ತೋರಿಸಿ (ಜ್ಞಾನೋ 3:27): (7 ನಿ.) ಚರ್ಚೆ. ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋ ಹಾಕಿ. (jw ಆ್ಯಪ್ನಲ್ಲಿ video ವಿಭಾಗದ OUR MEETINGS AND MINISTRY ನೋಡಿ.) ನಂತರ, ರಾಜ್ಯಸಭಾಗೃಹದಲ್ಲಿರುವ ಪ್ರೀತಿಯ ವಾತಾವರಣವನ್ನು ಹೆಚ್ಚಿಸಲು ನಾವೇನು ಮಾಡಬಹುದು ಎಂದು ಕೇಳಿ. ಇದನ್ನು ಯಾವಾಗಲೂ ಮಾಡುವಂತೆ ಉತ್ತೇಜಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 10, ಪ್ಯಾ. 1-11, ಪು. 100ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 113 ಮತ್ತು ಪ್ರಾರ್ಥನೆ