ಅಕ್ಟೋಬರ್ 31-ನವೆಂಬರ್ 6
ಜ್ಞಾನೋಕ್ತಿ 22-26
ಗೀತೆ 88 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು”: (10 ನಿ.)
ಜ್ಞಾನೋ 22:6; 23:24, 25—ಮಕ್ಕಳು ಸಂತೋಷದಿಂದ, ಸಂತೃಪ್ತಿಯಿಂದ ಮತ್ತು ಜವಾಬ್ದಾರಿಯುತ ವ್ಯಕ್ತಿಗಳಾಗುವಂತೆ ದೈವಿಕ ಬೋಧನೆಯು ತರಬೇತಿ ನೀಡುತ್ತದೆ (ಕಾವಲಿನಬುರುಜು 08 ಜುಲೈ-ಸೆಪ್ಟೆಂ. ಪು. 16; w07-E 6/1 31)
ಜ್ಞಾನೋ 22:15; 23:13, 14—‘ಬೆತ್ತವು’ ಕುಟುಂಬದಲ್ಲಿ ಕೊಡಲಾಗುವ ಎಲ್ಲಾ ರೀತಿಯ ಶಿಸ್ತನ್ನು ಸೂಚಿಸುತ್ತದೆ (ಕಾವಲಿನಬುರುಜು 97 10/15 ಪು. 32; it-2-E 818 ¶4)
ಜ್ಞಾನೋ 23:22—ಮಕ್ಕಳು ದೊಡ್ಡವರಾದ ಮೇಲೂ ತಮ್ಮ ಹೆತ್ತವರ ವಿವೇಕದಿಂದ ಪ್ರಯೋಜನ ಪಡೆಯಬಲ್ಲರು (ಕಾವಲಿನಬುರುಜು 04 6/15 ಪು. 14, ಪ್ಯಾ. 1-3; ಕಾವಲಿನಬುರುಜು 00 6/15 ಪು. 21, ಪ್ಯಾ. 13)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಜ್ಞಾನೋ 24:16—ಈ ಜ್ಞಾನೋಕ್ತಿಯು ಜೀವನದ ಓಟದಲ್ಲಿ ಕೊನೆಯವರೆಗೆ ಓಡಲು ಹೇಗೆ ಪ್ರೋತ್ಸಾಹಿಸುತ್ತದೆ? (ಕಾವಲಿನಬುರುಜು 13 3/15 ಪು. 4-5, ಪ್ಯಾ. 5-8)
ಜ್ಞಾನೋ 24:27—ಈ ಜ್ಞಾನೋಕ್ತಿಯ ಅರ್ಥವೇನು? (ಕಾವಲಿನಬುರುಜು 09 10/15 ಪು. 12, ಪ್ಯಾ. 1)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಜ್ಞಾನೋ 22:1–21
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) JW.ORG ಕಾರ್ಡ್—ಅನೌಪಚಾರಿಕವಾಗಿ ಸಾಕ್ಷಿ ನೀಡಿ.
ಪುನರ್ಭೇಟಿ: (4 ನಿಮಿಷದೊಳಗೆ) JW.ORG ಕಾರ್ಡ್—ಮುಂದಿನ ಭೇಟಿಗಾಗಿ ತಳಪಾಯ ಹಾಕಿ, ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋ ತೋರಿಸುತ್ತಾ ಮುಕ್ತಾಯಗೊಳಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ದೇವರ ಪ್ರೀತಿ ಪು. 204-205, ಪ್ಯಾ. 18-19
ನಮ್ಮ ಕ್ರೈಸ್ತ ಜೀವನ
“JW.ORG ಕಾರ್ಡ್ಗಳನ್ನು ಚೆನ್ನಾಗಿ ಉಪಯೋಗಿಸುತ್ತಿದ್ದೀರಾ?”: (15 ನಿ.) ಚರ್ಚೆ. ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಮುಖ್ಯಾಂಶಗಳನ್ನು ಚರ್ಚಿಸಿ. ತಮ್ಮ ಜೊತೆಯಲ್ಲಿ ಯಾವಾಗಲೂ ಕೆಲವು ಕಾರ್ಡ್ಗಳನ್ನು ಇಟ್ಟುಕೊಳ್ಳುವಂತೆ ಪ್ರಚಾರಕರನ್ನು ಉತ್ತೇಜಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 12, ಪ್ಯಾ. 1-12
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 33 ಮತ್ತು ಪ್ರಾರ್ಥನೆ