ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಅಕ್ಟೋಬರ್ 2018
ಮಾದರಿ ಸಂಭಾಷಣೆಗಳು
ಮನುಷ್ಯರಿಗೆ ಕಷ್ಟ ಏಕಿದೆ ಮತ್ತು ದೇವರು ಈ ಕಷ್ಟಗಳನ್ನು ಏನು ಮಾಡಲಿದ್ದಾನೆ ಎನ್ನುವುದರ ಕುರಿತು ಸರಣಿ ಮಾದರಿ ಸಂಭಾಷಣೆಗಳು.
ಬೈಬಲಿನಲ್ಲಿರುವ ರತ್ನಗಳು
ಯೇಸು ತನ್ನ ಕುರಿಗಳ ಆರೈಕೆ ಮಾಡುತ್ತಾನೆ
ಒಳ್ಳೇ ಕುರುಬನಾಗಿ ಯೇಸು ತನ್ನ ಕುರಿಗಳ ಅಗತ್ಯ, ಬಲ ಮತ್ತು ಬಲಹೀನತೆಗಳನ್ನು ತಿಳಿದಿದ್ದಾನೆ.
ಬೈಬಲಿನಲ್ಲಿರುವ ರತ್ನಗಳು
ಯೇಸುವಿನಂತೆ ಅನುಕಂಪ ತೋರಿಸಿ
ಯೇಸು ಅನುಕಂಪ ಮತ್ತು ಸಹಾನುಭೂತಿ ತೋರಿಸಿದ್ದು ಯಾಕೆ ವಿಶೇಷವಾಗಿತ್ತು?
ಬೈಬಲಿನಲ್ಲಿರುವ ರತ್ನಗಳು
“ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ”
ಯೇಸು ತನ್ನ ಅಪೊಸ್ತಲರಿಗೆ ದೀನತೆಯನ್ನು ಮತ್ತು ಸಹೋದರರಿಗೆ ಸೇವೆಮಾಡಬೇಕೆಂಬ ಪಾಠವನ್ನು ಕಲಿಸಿದನು.
ನಮ್ಮ ಕ್ರೈಸ್ತ ಜೀವನ
ಸತ್ಯ ಕ್ರೈಸ್ತರ ಗುರುತು ಪ್ರೀತಿ—ಸ್ವಾರ್ಥ, ಸಿಟ್ಟು ಬೇಡ
ನಾವು ಯೇಸುವಿನಂತೆ ಪ್ರೀತಿ ತೋರಿಸಬೇಕೆಂದರೆ ಇತರರ ಆಸಕ್ತಿ ವಹಿಸಬೇಕು ಮತ್ತು ಸಿಟ್ಟುಗೊಳ್ಳಬಾರದು
ಬೈಬಲಿನಲ್ಲಿರುವ ರತ್ನಗಳು
‘ನೀವು ಲೋಕದ ಭಾಗವಾಗಿಲ್ಲ’
ತಮ್ಮ ಸುತ್ತಲಿರುವ ಲೋಕದಿಂದ ಪ್ರಭಾವಿತರಾಗದಿರಲು ಯೇಸುವಿನ ಹಿಂಬಾಲಕರಿಗೆ ಧೈರ್ಯ ಬೇಕಿತ್ತು.
ನಮ್ಮ ಕ್ರೈಸ್ತ ಜೀವನ
ಸತ್ಯ ಕ್ರೈಸ್ತರ ಗುರುತು ಪ್ರೀತಿ—ಅಮೂಲ್ಯವಾದ ಐಕ್ಯತೆಯನ್ನು ಕಾಪಾಡಿ
ನಾವು ಐಕ್ಯವಾಗಿರಬೇಕೆಂದರೆ ಇತರರಲ್ಲಿ ಒಳ್ಳೇದನ್ನೇ ನೋಡಬೇಕು ಮತ್ತು ಉದಾರವಾಗಿ ಕ್ಷಮಿಸಬೇಕು.
ಬೈಬಲಿನಲ್ಲಿರುವ ರತ್ನಗಳು
ಯೇಸು ಸತ್ಯಕ್ಕೆ ಸಾಕ್ಷಿಹೇಳಿದನು
ಯೇಸುವಿನ ಹಿಂಬಾಲಕರಾಗಿ ನಾವು ಸಹ ಮಾತು ಮತ್ತು ಕ್ರಿಯೆಗಳ ಮೂಲಕ ಸತ್ಯಕ್ಕೆ ಸಾಕ್ಷಿಹೇಳುತ್ತೇವೆ.
ನಮ್ಮ ಕ್ರೈಸ್ತ ಜೀವನ
ಸತ್ಯ ಕ್ರೈಸ್ತರ ಗುರುತು ಪ್ರೀತಿ—ಸತ್ಯದಲ್ಲಿ ಹರ್ಷಿಸಿ
ನಾವು ಸುಳ್ಳು ಮತ್ತು ಅನೀತಿ ತುಂಬಿದ ಲೋಕದಲ್ಲಿ ಜೀವಿಸುತ್ತಿರುವುದಾದರೂ ಸತ್ಯದ ಬಗ್ಗೆ ಸಾಕ್ಷಿ ನೀಡಬೇಕು ಮತ್ತು ಸತ್ಯದಲ್ಲಿ ಹರ್ಷಿಸಬೇಕು.