ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 8-14

ಯೋಹಾನ 11-12

ಅಕ್ಟೋಬರ್‌ 8-14
  • ಗೀತೆ 108 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಯೇಸುವಿನಂತೆ ಅನುಕಂಪ ತೋರಿಸಿ”: (10 ನಿ.)

    • ಯೋಹಾ 11:23-26—ಯೇಸು ಮಾರ್ಥಳಿಗೆ ಸಂತೈಸುವ ಮಾತುಗಳನ್ನಾಡಿದನು (“ಅವನು ಎದ್ದುಬರುವನೆಂದು ನಾನು ಬಲ್ಲೆನು” ಯೋಹಾ 11:24ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ” ಯೋಹಾ 11:25ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 11:33-35—ಮರಿಯ ಮತ್ತು ಇತರರು ಅಳುತ್ತಿರುವುದನ್ನು ನೋಡಿದಾಗ ಯೇಸುವಿಗೆ ತುಂಬ ದುಃಖವಾಯಿತು (‘ಅಳುತ್ತಿರುವುದು,’ “ನೊಂದುಕೊಂಡು ಕಳವಳಪಟ್ಟನು,“ “ಆಂತರ್ಯದಲ್ಲಿ” ಯೋಹಾ 11:33ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; “ಕಣ್ಣೀರು ಸುರಿಸಿದನು” ಯೋಹಾ 11:35ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 11:43, 44—ಯೇಸು ಕಷ್ಟದಲ್ಲಿರುವವರಿಗೆ ನೆರವಾಗಲು ಕ್ರಿಯೆಗೈದನು

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೋಹಾ 11:49—ಕಾಯಫನನ್ನು ಮಹಾ ಯಾಜಕನನ್ನಾಗಿ ನೇಮಿಸಿದ್ದು ಯಾರು? ಅವನು ಎಷ್ಟು ಸಮಯ ಈ ಸ್ಥಾನದಲ್ಲಿದ್ದನು? (“ಮಹಾ ಯಾಜಕ” ಯೋಹಾ 11:49ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 12:42—ಕೆಲವು ಯೆಹೂದ್ಯರು ಯೇಸುವೇ ಕ್ರಿಸ್ತನೆಂದು ಒಪ್ಪಿಕೊಳ್ಳಲು ಭಯಪಟ್ಟಿದ್ದೇಕೆ? (‘ಅಧಿಪತಿಗಳು,’ ‘ಸಭಾಮಂದಿರದಿಂದ ಬಹಿಷ್ಕಾರ’ ಯೋಹಾ 12:42ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೋಹಾ 12:35-50

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.

  • ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಭಾಷಣ: (6 ನಿಮಿಷದೊಳಗೆ) ಕಾವಲಿನಬುರುಜು13 9/15 ಪುಟ 32—ಮುಖ್ಯ ವಿಷಯ: ಯೇಸು ಲಾಜರನನ್ನು ಪುನರುತ್ಥಾನ ಮಾಡುವ ಮೊದಲು ಕಣ್ಣೀರಿಟ್ಟದ್ದೇಕೆ?

ನಮ್ಮ ಕ್ರೈಸ್ತ ಜೀವನ

  • ಗೀತೆ 130

  • ಯೇಸು “ಪುನರುತ್ಥಾನವೂ ಜೀವವೂ” ಆಗಿದ್ದಾನೆ (ಯೋಹಾ 11:25): (15 ನಿ.) ಚರ್ಚೆ. ‘ದೇವರು ಅವನನ್ನು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ’-ಭಾಗ 2, ತುಣುಕು ವಿಡಿಯೋ ಹಾಕಿ. ನಂತರ, ಸಭಿಕರಿಗೆ ಈ ಪ್ರಶ್ನೆಗಳನ್ನು ಕೇಳಿ: ಈ ವೃತ್ತಾಂತದಿಂದ ಯೇಸು ತೋರಿಸಿದ ಅನುಕಂಪದ ಕುರಿತು ಏನನ್ನು ಕಲಿಯುತ್ತೇವೆ? ಯೇಸು ಯಾವ ಅರ್ಥದಲ್ಲಿ “ಪುನರುತ್ಥಾನವೂ ಜೀವವೂ” ಆಗಿದ್ದಾನೆ? ಯೇಸು ಮುಂದೆ ಯಾವೆಲ್ಲಾ ಅದ್ಭುತಗಳನ್ನು ಮಾಡಲಿದ್ದಾನೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 13 ಪ್ಯಾರ 1-4

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 16 ಮತ್ತು ಪ್ರಾರ್ಥನೆ